ಭರತನಾಟ್ಯ ಪರೀಕ್ಷೆಯಲ್ಲಿ ನೃತ್ಯೋಪಾಸನಾ ಕಲಾ ಕೇಂದ್ರಕ್ಕೆ ಶೇಕಡಾ 100 ಫಲಿತಾಂಶ

Puttur_Advt_NewsUnder_1
Puttur_Advt_NewsUnder_1

 ಚಿತ್ರಾ.ರೈ ಬಿ.

ಆದೀರಾ ಬಿ.ಆರ್

ಚಿತ್ರಾ.ಸಿ.ಕೆ.

ಚಿತ್ರಾ.ಸಿ.ಕೆ.

ತಸ್ಮೈ ಎಸ್.ಶೆಟ್ಟಿ

ಶ್ರೇಯಾ ಪ್ರಕಾಶ್.

ಶ್ರೇಯಾ ಪ್ರಕಾಶ್.

ಕವನ.ಕೆ

ಕವನ.ಕೆ

ಅದ್ವಿತಿ ರೈ

ಅದ್ವಿತಿ ರೈ

ಅವನಿ ಶೆಟ್ಟಿ

ಅವನಿ ಶೆಟ್ಟಿ

ಯೋಗ್ಯ ಶೆಟ್ಟಿ.

ಯೋಗ್ಯ ಶೆಟ್ಟಿ.

ನಿಡ್ಪಳ್ಳಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಳೆದ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ನೃತ್ಯೋಪಾಸನಾ ಕಲಾ ಕೇಂದ್ರ ಪುತ್ತೂರು ಇದರ ಆರ್ಲಪದವು ಶಾಖೆಯಿಂದ ಹಾಜರಾದ  ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿ  ಸಂಸ್ಥೆಗೆ 100% ಫಲಿತಾಂಶ ಬಂದಿರುತ್ತದೆ ಎಂದು ನೃತ್ಯ ಕೇಂದ್ರದ ನಾಟ್ಯ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ತಿಳಿಸಿದ್ದಾರೆ.
ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ: ಚಿತ್ರಾ ರೈ.ಬಿ (315) ಇವಳು ರಘುನಾಥ ರೈ.ಬಿ ಮತ್ತು ಪ್ರಮೀಳಾ ಶೆಟ್ಟಿಯವರ ಪುತ್ರಿ,
ಅಧೀರಾ.ಬಿ.ಆರ್ (309) ಇವಳು ರವೀಂದ್ರ ಭಂಡಾರಿ ಮತ್ತು ರಾಧಿಕಾ.ಕೆಯವರ ಪುತ್ರಿ,  ಚಿತ್ರಾ.ಸಿ.ಕೆ (342) ಚಂದ್ರಶೇಖರ ಕೆ.ಬಿ ಮತ್ತು ನಮಿತಾ.ಬಿ ಯವರ ಪುತ್ರಿ,  ತಸ್ಮೈ ಎಸ್.ಶೆಟ್ಟಿ (339) ಶಿವಪ್ರಸಾದ್ ಶೆಟ್ಟಿ ಪವಿತ್ರ ಎಸ್.ಶೆಟ್ಟಿ ಇವರ ಪುತ್ರಿ,  ಶ್ರೇಯಾ ಪ್ರಕಾಶ್ (323) ಪ್ರಕಾಶ್ ಎಂ, ದೀಪಾ  ಪ್ರಕಾಶ್ ರವರ ಪುತ್ರಿ,  ಕವನ.ಕೆ (323) ರಾಮಕೃಷ್ಣ ಕಾಟುಕುಕ್ಕೆ ಮತ್ತು ಉಮಾ.ಕೆ ಇವರ ಪುತ್ರಿ,  ಅದ್ವಿತಿ ರೈ (309) ಯತೀಶ್ ಪಿ.ರೈ ಮತ್ತು ಸುಪ್ರೀತ ವೈ ರೈ ಇವರ ಪುತ್ರಿ,  ಅವನಿ ಶೆಟ್ಟಿ (319) ಗೋಪಾಲಕೃಷ್ಣ ಶೆಟ್ಟಿ ಡಿ ಮತ್ತು ವಾಣಿ ಕೆ ಇವರ ಪುತ್ರಿ,  ಯೋಗ್ಯ ಶೆಟ್ಟಿ (306) ಪುಷ್ಪರಾಜ್ ಶೆಟ್ಟಿ ಮತ್ತು ಜ್ಯೋತಿ ಪಿ.ಶೆಟ್ಟಿ ಇವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.