Breaking News

ತಾರಿಗುಡ್ಡೆ ಲಕ್ಷ್ಮೀರವರ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾರಿಗುಡ್ಡೆ ದಿ. ಕೇಶವ ನಾಯ್ಕರ ಪತ್ನಿ ಎಸ್ ಬಿ ಐ ಉದ್ಯೋಗಿ ಲಕ್ಷ್ಮೀಯವರ ಶ್ರದ್ಧಾಂಜಲಿ ಸಭೆ ಸಭೆ ಆ.19ರಂದು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ಮೃತರ ಅಳಿಯ ಸತೀಶ್ ನಾಯ್ಕರವರು ನುಡಿನಮನ ಸಲ್ಲಿಸಿದರು. ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ಪ ನಾಯ್ಕ, ಜೊತೆ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ , ಮಾಜಿ ಅಧ್ಯಕ್ಷ ಪಿ.ಎಸ್. ನಾಯ್ಕರವರು ಮಾತನಾಡಿ ಮೃತರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು. ಬಳಿಕ ಮೌನ ಪ್ರಾರ್ಥನೆ ಮಾಡಿ, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮೃತರ ಪುತ್ರ ರವೀಶ, ಪುತ್ರಿ ರಂಜಿತಾ ,  ರಾಜೇಶ್ ಹಾಗೂ ಕುಟುಂಬಸ್ಥರು , ಬಂಧು ಮಿತ್ರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.