ಕೆಮ್ಮಾಯಿ: ಮೊಸರು ಕುಡಿಕೆ ಉತ್ಸವದ ಪೂರ್ವಭಾವಿ ಸಭೆ-ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಗೌರವಾಧ್ಯಕ್ಷ: ಅಶೋಕ್ ರೈ, ಸಂಚಾಲಕ: ಸುಂದರ ಪೂಜಾರಿ, ಅಧ್ಯಕ್ಷ: ಪ್ರಭಾಕರ ಪ್ರಭು

ಪುತ್ತೂರು: ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕೆಮ್ಮಾಯಿ, ಕೃಷ್ಣನಗರ ಘಟಕ, ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ, ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಕೃಷ್ಣನಗರ, ಅಶ್ವ ಫ್ರೆಂಡ್ಸ್ ಬೀರ್ನಹಿತ್ಲು, ಶಿವಶಕ್ತಿ ಯುವಕ ಮಂಡಲ ಕೃಷ್ಣನಗರ ಇವುಗಳ ಸಹಯೋಗದಲ್ಲಿ ನಡೆಯಲಿರುವ 4ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪೂರ್ವಭಾವಿ ಸಭೆ ಕೆಮ್ಮಾಯಿ ವಿಷ್ಣು ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದ್ದು ಗೌರವಾಧ್ಯಕ್ಷರಾಗಿ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ, ಸಂಚಾಲಕರಾಗಿ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಅಧ್ಯಕರಾಗಿ ಪ್ರಭಾಕರ ಪ್ರಭು ಕೆಮ್ಮಾಯಿ, ಕಾರ್ಯದರ್ಶಿಯಾಗಿ ಹರಿಪ್ರಸಾದ್ ರೆಂಜಾಳ, ಕೋಶಾಧಿಕಾರಿಯಾಗಿ ಪ್ರಶಾಂತ್ ವಿ. ಕೆಮ್ಮಾಯಿ, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಮ್ ಪೂಜಾರಿ ಬಡಾವು, ಉಪಾಧ್ಯಕ್ಷರುಗಳಾಗಿ ಮಂಜುನಾಥ್ ಕೆಮ್ಮಾಯಿ, ದಯಾನಂದ ಗೌಡ ಕೆಮ್ಮಾಯಿ, ಜನಾರ್ಧನ ಪೇರಳ್ತಡಿ, ಪ್ರವೀಣ್ ನ್ಯಾಕ್ ಕೆಮ್ಮಾಯಿ, ಜೊತೆ ಕಾರ್ಯದರ್ಶಿಯಾಗಿ ಜಯೇಶ್ ತಾರಿಗುಡ್ಡೆ, ಪ್ರದೀಪ್ ಭರತಪುರ, ದೇವದಾಸ ಕೆಮ್ಮಾಯಿ, ಡೀಕಯ್ಯ ಪೂಜಾರಿ ಕೆಮ್ಮಾಯಿ, ಕ್ರೀಡಾ ಕಾರ್ಯದರ್ಶಿಯಾಗಿ ಯಶ್ವಂತ್ ಹೊಸಹೊಕ್ಲು, ಸಲಹಾ ಸಮಿತಿ ಸದಸ್ಯರುಗಳಾಗಿ ಸುಧಾಕರ ನ್ಯಾಕ್ ಕೆಮ್ಮಾಯಿ, ಸುಧೀಂದ್ರ ಬೇಕಲ್, ಪ್ರವೀಣ್ ನ್ಯಾಕ್ ರಾಧ ರೆಸಿಡೆನ್ಸಿ ಕೆಮ್ಮಾಯಿ, ಸುರೇಂದ್ರ  ಕುಂಜಾರು ಕೆಮ್ಮಾಯಿ, ವೇಣುಗೋಪಾಲ್ ಕೃಷ್ಣನಗರರವರನ್ನು ಆಯ್ಕೆ ಮಾಡಾಲಾಯಿತು. ಮೊಸರು ಕುಡಿಕೆ ಉತ್ಸವವನ್ನು ಸಪ್ಟೆಂಬರ್ 08 ರಂದು ಆಟೋಟ ಸ್ಪರ್ಧೆ ಮತ್ತು ಶೋಭಾಯತ್ರೆಯೊಂದಿಗೆ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.