Breaking News

ಪುತ್ತೂರಿನಲ್ಲಿ  ‘ಟೋಪ್ಕೋ ಝಮ್ ಝಮ್’ ಜ್ಯುವೆಲ್ಲರಿಯ ದ್ವಿತೀಯ ವಾರ್ಷಿಕೋತ್ಸವ-ವಿಶೇಷ ಕೊಡುಗೆಗಳೊಂದಿಗೆ `ಟೋಪ್ಕೋ ಸಂಭ್ರಮ’ಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1

       ‘ಟೋಪ್ಕೋ ಸಂಭ್ರಮ’ ದ ಕೊಡುಗೆಗಳು

  • ವಜ್ರಾಭರಣಗಳ ಮೇಲೆ ಶೇ.20ರಷ್ಟು ರಿಯಾಯಿತಿ
  • ಚಿನ್ನಾಭರಣಗಳ ಮೇಕಿಂಜ್ ಚಾರ್ಜಸ್ ಮೇಲೆ ಶೇ.60 ರಷ್ಟು ರಿಯಾಯಿತಿ
  • ಬೆಳ್ಳಿ ಆಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ
  • ವಾರದಲ್ಲೊಂದು ಫ್ರಿಡ್ಜ್ ವಿಜೇತರಾಗುವ ಅವಕಾಶ
  • ಬಂಪರ್ ಬಹುಮಾನ ಸ್ಕೂಟಿ ವಿಜೇತರಾಗುವ ಅವಕಾಶ
  • ಪ್ರತೀ ಖರೀದಿಗೆ ವಿಶೇಷ ರೀಯಾಯಿತಿಯೊಂದಿಗೆ ಖಚಿತ ಉಡುಗೊರೆ

 

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ಕಾರ್ಯಚರಿಸುತ್ತಿರುವ  `ಟೋಪ್ಕೋ ಝಮ್ ಝಮ್’ ಜ್ಯುವೆಲ್ಲರಿ  ಶುಭಾರಂಭಗೊಂಡು ಎರಡು ವರುಷ ಪೂರೈಸಿದ ನಿಟ್ಟಿನಲ್ಲಿ ಪುತ್ತೂರು ಶಾಖೆಯಲ್ಲಿ  ‘ಟೋಪ್ಕೋ ಸಂಭ್ರಮ’  ಕಾರ್ಯಕ್ರಮಕ್ಕೆ ಆ.20ರಂದು ಚಾಲನೆ ನೀಡಲಾಯಿತು.

ಅನ್ಸಾರುದ್ದೀನ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎಲ್.ಟಿ. ಅಬ್ದುಲ್ ರಜಾಕ್,ವಕೀಲರಾದ ಸಾಯಿರ,ಬಪ್ಪಳಿಗೆ ಮಸೀದಿ ಅಧ್ಯಕ್ಷರಾದ ದಾವುದ್, ಸುಬ್ರಹ್ಮಣ್ಯಂ  ಬಡಗನ್ನೂರು,ಇಬ್ರಾಹಿಂ ಕುಂಬ್ರ, ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಮಾಲಕರಾದ ಮೊಹಮ್ಮದ್ ಟಿ.ಕೆ ಸಂಸ್ಥೆಯ‌ ಸಿಬಂದಿಗಳಾದ ಆಲ್ ಸಬರ್, ಅಜೀಜ್, ಗೋಪಾಲ್, ರಮೇಶ್ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ದ್ವಿತೀಯ ವಾರ್ಷಿಕೋತ್ಸವಕ್ಕೆ ಭರ್ಜರಿ ಆಫರ್
ಸಂಸ್ಥೆ ದ್ವಿತೀಯ ವಾರ್ಷಿಕೋತ್ಸವಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಕೊಡಲು ತೀರ್ಮಾನಿಸಿದೆ. ಪ್ರತಿಯೊಂದು ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.60ರಷ್ಟು, ವಜ್ರಾಭರಣಗಳ ಮೇಲೆ ಶೇ.20ರಷ್ಟು ಹಾಗೂ ಬೆಳ್ಳಿ ಆಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಿದೆ. ಪ್ರತಿಯೊಂದು ಖರೀದಿಗೂ ಗ್ರಾಹಕರಿಗೆ ವಿಶೇಷ ಉಡುಗೊರೆಗಳೊಂದಿಗೆ ಪ್ರತೀ ವಾರ ಫ್ರಿಡ್ಜ್ ವಿಜೇತರಾಗುವ ಹಾಗೂ ಬಂಪರ್ ಡ್ರಾದಲ್ಲಿ ಸ್ಕೂಟಿ ವಿಜೇತರಾಗುವ ಅವಕಾಶವಿದೆ. ಸೆ.10ರ ವರೆಗೆ ‘ಟೋಪ್ಕೋ ಸಂಭ್ರಮ’ ಮುಂದುವರೆಯಲಿದೆ.

ಉದ್ಘಾಟನೆ ವೇಳೆ ಇದ್ದವರಿಗೂ ಸಿಕ್ಕಿತು ಗಿಫ್ಟ್
ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯಲ್ಲಿ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಆರಂಭಗೊಂಡ ‘ಟೋಪ್ಕೋ ಸಂಭ್ರಮ’  ಕಾರ್ಯಕ್ರಮದ ಉದ್ಘಾಟನಾ ವೇಳೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಲಕ್ಕಿ ಕೂಪನ್ ವ್ಯವಸ್ಥೆಯನ್ನು ಸಂಸ್ಥೆ ಮಾಡಿತ್ತು. ಈ ಸಂದರ್ಭದಲ್ಲಿ ಭಾಗವಹಿಸಿದ 50ಮಂದಿಗೆ ಲಕ್ಕಿ ಡ್ರಾ ಮೂಲಕ ಮೌಲ್ಯಯುತ  ಬಹುಮಾನಗಳನ್ನು ನೀಡಲಾಯಿತು.

ಭಾನುವಾರವೂ ತೆರೆದು ಕಾರ್ಯಾಚರಿಸಲಿದೆ ಸಂಸ್ಥೆ
ಗ್ರಾಹಕರ ಅನುಕೂಲಕ್ಕಾಗಿ ಟೋಪ್ಕೋಝಮ್ ಝಮ್ ಜ್ಯುವೆಲ್ಲರಿ ಇನ್ನು ಮುಂದೆ ಪ್ರತೀ ಭಾನುವಾರವೂ ತೆರೆದು ಕಾರ್ಯಾಚರಿಸಲಿದೆ. ವಿಸ್ತಾರವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇದ್ದು, ಗ್ರಾಹಕರ ಮನಸೂರೆಗೊಳಿಸುವ ವಿವಿಧ ವಿನ್ಯಾಸದ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.