ರೈತರ ಜಾನುವಾರುಗಳಿಗೆ ತಾತ್ಕಾಲಿಕ ನೆಲೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕು ಬರಪೀಡಿತವೆಂದು ಘೋಷಣೆಯಾದ ನಿಟ್ಟಿನಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಪಣೆಮಜಲು, ಸವಣೂರು ಗ್ರಾಮದಲ್ಲಿ ತಾಲೂಕಿನ ಬರಸಂತ್ರಸ್ತ ರೈತರ ಜಾನುವಾರುಗಳಿಗೆ ತಾತ್ಕಾಲಿಕ ನೆಲೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವ ಜಾನುವಾರುಗಳಿಗೆ ಪ್ರತಿ ದಿನ 6 ಕೆ.ಜಿ. ಒಣ ಹುಲ್ಲು ಅಥವಾ 18 ಕೆ.ಜಿ. ಹಸಿರು ಮೇವು ಮತ್ತು 1 ಕೆ.ಜಿ. ಪಶು ಆಹಾರ ನೀಡಲಾಗುವುದು. ರೈತರು ಇದರ ಸದುಪಯೋಗ ಪಡೆದಕೊಳ್ಳುವಂತೆ ಪುತ್ತೂರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.