Breaking News

ಆ.25ರಂದು ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಬಂಪರ್ ಡ್ರಾ.!! 4ನೇ ಬಾರಿಗೆ ಬಂಪರ್ ಡ್ರಾ. ಆಯೋಜನೆ

Puttur_Advt_NewsUnder_1
Puttur_Advt_NewsUnder_1
  • ಶೂನ್ಯ ಬಡ್ಡಿದರ
  • ಗಿಫ್ಟ್ ಕೂಪನ್
  • ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ

ಪುತ್ತೂರು: ತಾಲೂಕು ಆಫೀಸ್ ರಸ್ತೆ ಬಳಿಯ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಖರೀದಿಸಿ ಅದೃಷ್ಟವಂತರಾಗಲು ಕೇವಲ ಐದು ದಿನಗಳು ಮಾತ್ರ ಉಳಿದಿದ್ದು ಆ.24ರಂದು 4ನೇ ಬಾರಿಗೆ ಬಂಪರ್ ಡ್ರಾ. ನಡೆಯಲಿದೆ.

ರೆಫ್ರಿಜರೇಟರ್ ಅಥವಾ ವಾಷಿಂಗ್ ಮಿಷನ್ ಖರೀದಿಸಿ 24″ ಎಲ್‌ಇಡಿ ಟಿವಿ ಉಚಿತವಾಗಿ ಪಡೆಯಬಹುದು. ಕೇವಲ ರೂ.300 ಮುಂಗಡ ಪಾವತಿಯೊಂದಿಗೆ ಶೂನ್ಯ ಬಡ್ಡಿ ದರದಲ್ಲಿ ಸುಲಭ ಕಂತಿನಲ್ಲಿ ಮೊಬೈಲ್, ರೂ.2000 ಮೌಲ್ಯದ ಖರೀದಿಗೆ ಗಿಫ್ಟ್ ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲಬಹುದು. ಸಂಸ್ಥೆಯು ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವೂ ತೆರೆದಿರುತ್ತದೆ. ಖರೀದಿಸಿ ಅದೃಷ್ಟವಂತರಾಗಲು ಕೇವಲ 2 ದಿನಗಳು ಮಾತ್ರ ಇರುತ್ತದೆ.  ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.