Breaking News

ಕವನ-ಈಶಾನ್ ಯು ಭಟ್

Puttur_Advt_NewsUnder_1
Puttur_Advt_NewsUnder_1

ಬೀದಿ ನಾಯಿ

ಬೀದಿ ನಾಯಿ ಬರುವುದು ನೋಡು

ದಿನವೂ ನನ್ನ ಬಳಿ ನಿಲ್ಲುವುದು ನೋಡು

ನನ್ನಯ ಕೈಯಲಿ ಬಿಸ್ಕತ್ ನೋಡಿ

ಜಿಗಿಯಿತು ಖುಷಿಯಲಿ ಎತ್ತರ ನೋಡಿ

ತಲೆಯನು ಮುಟ್ಟಲು ಬಾಲ ಅಲ್ಲಾಡಿತು

ಬಾಲವ  ನೋಡಿ ನನಗೆ ಖುಷಿ ಆಯಿತು

ಈಶಾನ್ ಯು ಭಟ್,   Class: 3 ‘C’ School: Freedom International School, Bengaluru

 

About The Author

Related posts

1 Comment

  1. Kumaraswamy vk

    ನಮಸ್ಕಾರ ಸರ್…
    ನಾನು ರಾಮನಗರ ಜಿಲ್ಲೆಯ ಬರಹಗಾರ.. ನನ್ನ ಅಂಕಣ ಬರಹಗಳನ್ನು ತಮ್ಮ ಪತ್ರಿಕೆಗೆ ಕಳುಹಿಸಬಹುದೆ? ದಯಮಾಡಿ ತಿಳಿಸಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.