Breaking News

ಅರುಣಾ ಚಿತ್ರ ಮಂದಿರದಲ್ಲಿ ರಭಸವಾಗಿ ತಿರುಗುತ್ತಿರುವ ‘ಗಿರಿಗಿಟ್’; ನಟ-ನಟಿಯರ ಭೇಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆ.23ರಂದು ತೆರೆಕಂಡು ಅರುಣಾದಲ್ಲಿ‌ ಪ್ರದರ್ಶನಗೊಳ್ಳುತ್ತಿರುವ ಗಿರಿಗಿಟ್ ಚಿತ್ರದ ನಾಯಕ ನಟ ರೂಪೇಶ್ ಶೆಟ್ಟಿ, ನಾಯಕಿ ಶಿಲ್ಪಾ ಶೆಟ್ಟಿ ಮತ್ತು ತಂಡ ಆ. 24ರಂದು ಸಂಜೆ ಅರಣಾ ಚಿತ್ರ ಮಂದಿರಕ್ಕೆ ಭೇಟಿ ನೀಡಿದರು.

ಗಿರಿಗಿಟ್ ಚಿತ್ರವು ತುಳು ಬಾಂಧವರಿಗೆ ಮನ ಮೆಚ್ಚಿದೆ, ಉತ್ತಮ ಸಂದೇಶವುಳ್ಳ ಚಿತ್ರ ಇದಾಗಿದ್ದು ನೋಡುಗರ ಮನ ಸೆಳೆದಿದೆ, ಸಾಮಾಜಿಕವಾಗಿ, ಹಾಸ್ಯಮಯವಾಗಿ ಮೂಡಿಬಂದ ಈ ಚಿತ್ರ ಕಾಲಚಕ್ರಕ್ಕೆ ಅನುಗುಣವಾಗಿ ಗಿರಿಗಿಟ್ ನಂತೆ ತಿರುಗುವ ಮನಮಿಡಿಯುವ ಚಿತ್ರ.- ರೂಪೇಶ್ ಶೆಟ್ಟಿ (ನಿರ್ದೇಶಕರು, ಚಿತ್ರ ನಟ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.