HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ ಕ್ಲಸ್ಟರ್ ಪ್ರತಿಭಾ ಕಾರಂಜಿ: ಪಾಣಾಜೆ ಶಾಲೆಯಲ್ಲಿ ಸಮಾಲೋಚನಾ ಸಭೆ   

Puttur_Advt_NewsUnder_1
Puttur_Advt_NewsUnder_1


ನಿಡ್ಪಳ್ಳಿ :  ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಲೋತ್ಸವವು ಸೆ. 7 ರಂದು ಪಾಣಾಜೆ ದ.ಕ.ಜಿ.ಪಂ.ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು ಇದರ ಬಗ್ಗೆ  ಸಮಾಲೋಚನಾ ಸಭೆಯು ಪಾಣಾಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಡಾ. ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಕ್ಲಸ್ಟರ್ ಸಿ ಆರ್ ಪಿ ಜನಾರ್ಧನ ಆಲ್ಚಾರ್ ಕಲೋತ್ಸವದ ರೂಪುರೇಷೆಗಳ ಮಾಹಿತಿಯನ್ನು ತಿಳಿಸಿದರು.ಮುಂಡೂರು ಶಾಲಾ ಮುಖ್ಯಗುರು   ಆಶಾ, ನಿಡ್ಪಳ್ಳಿ ಶಾಲಾ ಮುಖ್ಯಗುರು ತೋಪಯ್ಯಕೆ ಮಿತ್ತಡ್ಕ ಶಾಲಾ ಮುಖ್ಯಗುರು  ಮುತ್ತಪ್ಪ ಪೂಜಾರಿ,      ಬೆಟ್ಟಂಪಾಡಿ ಶಾಲಾ ಮುಖ್ಯಗುರು ಲಿಂಗಮ್ಮ, ಪಾಣಾಜೆ ವಿವೇಕ ಪ್ರಾಥಮಿಕ ಶಾಲಾ ಸಹಶಿಕ್ಷಕಿ  ಅನುರಾಧಾ,  ಸೂರಂಬೈಲು ಶಾಲಾ ಸಹಶಿಕ್ಷಕ    ನಾಗೇಶ ಪಾಟಾಳಿ, ಒಡ್ಯ ಶಾಲಾ ಮುಖ್ಯಗುರು ಉಸ್ಮಾನ್, ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ, ಚೂರಿಪದವು ಶಾಲಾ ಮುಖ್ಯಗುರು ಲಕ್ಷ್ಮಿ,  ಕಕ್ಕೂರು ಶಾಲಾ ಮುಖ್ಯಗುರು  ಜ್ಯ್ಯೋತಿ  ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.

ಪಾಣಾಜೆ ಶಾಲಾ ಮುಖ್ಯ ಗುರು ಶೀಲಾವತಿ ಸ್ವಾಗತಿಸಿ ವಂದಿಸಿದರು.  ಶಾಲಾ ಸಹಶಿಕ್ಷಕ ಮಾಂಕು ಮೂಲ್ಯ, ಜಾನಕಿ, ವಿಶಾಲಾಕ್ಷಿ, ಮಾಲತಿ, ಸುನಿತಾ, ಸುಂದರಿ ಇವರು ಸಹಕರಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.