ಹಾರಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -2019:ಅಂಬಿಕಾ ಬಾಲ ವಿದ್ಯಾಲಯಕ್ಕೆ ತೃತೀಯ ಸಮಗ್ರ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಸಾರ್ವಜನಿಕ ಶಿಕ್ಷಣ ಇಲಾಖೆ ,ಸಮಗ್ರ ಶಿಕ್ಷಣ ಕರ್ನಾಟಕ ದ.ಕ.ಜಿ.ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಹಾರಾಡಿ ಮತ್ತು ಸ.ಮಾ. ಉ.ಹಿ.ಪ್ರಾ. ಶಾಲೆ ಹಾರಾಡಿ ಇದರ ಸಹಯೋಗದಲ್ಲಿ ನಡೆದ ಹಾರಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -2019 ಸ್ಪರ್ಧೆಯಲ್ಲಿ ಅಂಬಿಕಾ ಬಾಲ ವಿದ್ಯಾಲಯದ ಸೃಷ್ಟಿ (ಕಿರಿಯ- ಭಕ್ತಿಗೀತೆ ದ್ವಿತೀಯ ) ಪ್ರಿಯಾಂಶು ರಾವ್ ( ಕಿರಿಯ-ಇಂಗ್ಲೀಷ್ ಕಂಠಪಾಠ ಪ್ರಥಮ ) ಅನಿಕೇತನ್ ಶರ್ಮ ( ಹಿರಿಯ-ಭಕ್ತಿಗೀತೆ ಪ್ರಥಮ ) ಮಾ | ಆತ್ರೇಯ ಭಟ್ (ಹಿರಿಯ- ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಲಘುಸಂಗೀತ ತೃತೀಯ ) ಲಾಸ್ಯ ಕಿಶನ್ ( ಕಿರಿಯ- ಚಿತ್ರಕಲೆ ದ್ವಿತೀಯ ) ಮಂದಿರಾ ಕಜೆ (ಕಿರಿಯ- ಯಕ್ಷಗಾನ ವೈಯಕ್ತಿಕ ಪ್ರಥಮ, ಆಶು ಭಾಷಣ ದ್ವಿತೀಯ )ನಿಧಿ. ಯಂ ( ಕಿರಿಯ- ಲಘು ಸಂಗೀತ ಪ್ರಥಮ ) ರಕ್ಷಾ (ಕಿರಿಯ- ಸಂಸ್ಕೃತ ಪಠಣ ದ್ವಿತೀಯ ) ಸ್ಮರಣ್ (ಕಿರಿಯ- ಕ್ಲೇ-ಮಾಡೆಲಿಂಗ್ ದ್ವಿತೀಯ )ಶ್ರೀ ಲಕ್ಷ್ಮೀ ಎಸ್,ಸಿ (ಹಿರಿಯ- ಯಕ್ಷಗಾನ ವೈಯಕ್ತಿಕ ಪ್ರಥಮ ) ವೈಷ್ಣವಿ ಮತ್ತು ತಂಡ (ಕಿರಿಯ- ದೇಶಭಕ್ತಿಗೀತೆ ಸಮೂಹಗಾನ ಪ್ರಥಮ ) ಹಾಗೂ ಮಾ| ಪ್ರಿಯಾಂಶು ರಾವ್ ಮತ್ತು ತಂಡ (ಕಿರಿಯ- ರಸಪ್ರಶ್ನೆ ದ್ವಿತೀಯ )ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ಪಡೆದು ಕ್ಲಸ್ಟರ್ ಮಟ್ಟದಲ್ಲಿ ತೃತೀಯ ಸಮಗ್ರ ಪ್ರಶಸ್ತಿಯನ್ನು ಗಳಿಸಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ವಿದ್ಯಾಲಯದಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಶಿಕ್ಷಕೇತರರು ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.