ಬೆಳಂದೂರು: ಗ್ರಾಮೀಣ ಉದ್ಯಮ ಕ್ಷೇತ್ರಕ್ಕೆ ಪ್ರಗತಿ ನಿಧಿ ವಿತರಣೆ

Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಗ್ರಾಮೀಣ ಉದ್ಯಮಗಳಿಗೆ ಕೈಗೆಟಕುವ ಬಡ್ಡಿ ದರದಲ್ಲಿ ಆರ್ಥಿಕ ನೆರವಿನ ಒದಗಣೆ ಹೆಚ್ಚಿಸುವಲ್ಲಿ ಸಿಡ್ಬಿ ಮತ್ತು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ಸವಣೂರು ವಲಯದ ಬೆಳಂದೂರು ಕಾರ್ಯಕ್ಷೇತ್ರದ ಪ್ರಗತಿ ಸ್ವಸಹಾಯ ಸಂಘದ ಸದಸ್ಯರಾದ ವೇಣುಗೋಪಾಲ ಕಳುವಾಜೆ ಇವರಿಗೆ ಶಾಮಿಯಾನ ಅಂಗಡಿ ಅಭಿವೃದ್ಧಿಗಾಗಿ ರೂ 1ಲಕ್ಷದ ಸಿಡ್ಬಿ ಪ್ರಗತಿ ನಿಧಿ ಚೆಕ್‌ನ್ನು ಯೋಜನೆಯ ಸವಣೂರು ವಲಯ ಮೇಲ್ವೀಚಾರಕಿ ಅಶ್ವಿನಿಯವರು ವಿತರಣೆ ಮಾಡಿದರು..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.