Breaking News

ಆ.31: ದೇವಸ್ಯ ಸಭಾಭವನದಲ್ಲಿ ಯಕ್ಷಗಾನ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಶ್ರೀ ಉಮಾಮಹೇಶ್ವರ ಯಕ್ಷ ಕಲಾ ಇಷುಧಿ ಕುರಿಹಿತ್ಲು ನಿಡ್ಲೆ ಸಾದರ ಪಡಿಸುವ ಯಕ್ಷ ವಚೋ ವೈಭವ ಆ.31 ರಂದು ಸಂಜೆ 4 ರಿಂದ ದೇವಸ್ಯ ಮಂಜುನಾಥ ಸಭಾಭವನದಲ್ಲಿ ನಡೆಯಲಿದೆ. ಶಿವಭಕ್ತ ವೀರಮಣಿ ಎಂಬ ಕಥಾಭಾಗವನ್ನು ತಾಳಮದ್ದಳೆ ಕಾರ್ಯಕ್ರಮದಲ್ಲಿ ನಡೆಸಿ ಕೊಡಲಿದ್ದಾರೆ. ಭಾಗವತಿಕೆಯಲ್ಲಿ ರಮೇಶ್ ಭಟ್ ಪುತ್ತೂರು, ಚೆಂಡೆ ಮದ್ದಲೆಯಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ಕುದ್ರಕೋಡು ರಾಮಮೂರ್ತಿ ಸಹಕರಿಸಲಿದ್ದು ಹೆಸರಾಂತ ಕಲಾವಿದರಾದ ಕೆ.ಗೋವಿಂದ ಭಟ್, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಲೆ, ಈಶ್ವರ ಪ್ರಸಾದ್ ಪಿ.ವಿ ಅರ್ಥದಾರಿಗಳಾಗಿ ಭಾಗವಹಿಸಲಿರುವರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.