Home_Page_Advt
Home_Page_Advt
Home_Page_Advt
Breaking News

ಸೆ.7: ‘ಸುದ್ದಿ ಕೃಷಿಕರ ಬಳಿಗೆ’ ಸಾವಯವ ಕೃಷಿ ಜಾಗೃತಿ ಅಭಿಯಾನ

  • ಸಾವಯವ ಕೃಷಿ ಬಗ್ಗೆ ರೈತರೊಡನೆ ಸಂವಾದ

ಪುತ್ತೂರು: ಗ್ರಾಮೀಣ ಪತ್ರಿಕೋದ್ಯಮದಲ್ಲಿ ಹಲವು ಪ್ರಯೋಗ, ಆಂದೋಲನಗಳ ಮೂಲಕ ಜಾಗೃತಿ ಅಭಿಯಾನ ಕೈಗೊಂಡಿರುವ ಸುದ್ದಿ ಸಮೂಹದ ಉಪಕ್ರಮವಾಗಿ ಫಲದ ಪ್ರೈ ಲಿ. ಸಹಯೋಗದೊಂದಿಗೆ ‘ಸುದ್ದಿ ಕೃಷಿಕರ ಬಳಿಗೆ’ ಸಾವಯವ ಕೃಷಿ ಜಾಗೃತಿ ಅಭಿಯಾನಕ್ಕೆ ಚಾಲನೆ ಮತ್ತು ರೈತರೊಡನೆ ಸಂವಾದ ಕಾರ್ಯಕ್ರಮ ಸೆ. 7 ರಂದು ಅಪರಾಹ್ನ ಇಲ್ಲಿನ ದೇವಣ್ಣ ಕಿಣಿ ಬಿಲ್ಡಿಂಗ್‌ನಲ್ಲಿರುವ ಸುದ್ದಿ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಫಲದ ಆಗ್ರೋ ರೀಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಸಿ.ಎಂ.ಎನ್. ಶಾಸ್ತ್ರಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರಿನ ಸರಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ| ನರೇಂದ್ರ ರೈ ದೇರ್ಲರವರು ಸಾವಯವ ಸಂವಾದ ನಿರ್ವಹಿಸಲಿದ್ದಾರೆ. ಫಲದ ಆಗ್ರೋ ರಿಸರ್ಚ್ ಫೌಂಡೇಶನ್‌ನ ತಾಂತ್ರಿಕ ನಿರ್ದೇಶಕ ಉಮೇಶ ಅಡಿಗ ಮುಖ್ಯ ಭಾಷಣ ಮಾಡಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.