Home_Page_Advt
Home_Page_Advt
Home_Page_Advt
Breaking News

ಗೋಳಿತ್ತೊಟ್ಟು: ವಿದ್ಯುತ್ ಬಳಕೆದಾರರ ಸಭೆ, ಸಮಿತಿ ರಚನೆ


ನೆಲ್ಯಾಡಿ: ಗೋಳಿತ್ತೊಟ್ಟು, ಕೊಣಾಲು,ಆಲಂತಾಯ ಗ್ರಾಮಗಳ ವಿದ್ಯುತ್ ಬಳಕೆದಾರರ ಸಭೆಯು ಅ.೨೦ರಂದು ಗೋಳಿತ್ತೊಟ್ಟಿನಲ್ಲಿ ನಡೆಯಿತು.

ಈ ವೇಳೆ ವಿದ್ಯುತ್ ಬಳಕೆದಾರರ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸತೀಶ್ ರೈ ಕೊಣಾಲುಗುತ್ತು, ಉಪಾಧ್ಯಕ್ಷರಾಗಿ ವೆಂಕಪ್ಪ ಗೌಡ ಪೆರ್ಲ, ಕಾರ್ಯದರ್ಶಿಯಾಗಿ ಕೊರಗಪ್ಪ ಗೌಡ ಪೆರ್ಲ, ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಆಚಾರ್ಯ ಪೆರ್ನಾರು, ಕೋಶಾಧಿಕಾರಿಯಾಗಿ ನೇಮಣ್ಣ ಪೂಜಾರಿ ಪಾಲೇರಿ ಆಯ್ಕೆಗೊಂಡಿದ್ದಾರೆ. ಸಮಿತಿ ಸದಸ್ಯರುಗಳಾಗಿ ಸುಂದರ ಶೆಟ್ಟಿ ಪುರ, ಕೊರಗಪ್ಪ ಗೌಡ ಕಲ್ಲಡ್ಕ, ನಾಗೇಶ್ ಶೆಟ್ಟಿ ಸಮರಗುಂಡಿ, ನಾಸಿರ್ ಸಮರಗುಂಡಿ, ಅಬ್ದುಲ್ ಕುಂಞಿ ಕೊಂಕೋಡಿ, ಸುರೇಶ್ ತಿರ್ಲೆ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ನೋಣಯ್ಯ ಗೌಡ ಡೆಬ್ಬೇಲಿ, ಜನಾರ್ದನ ಗೌಡ ಶಾಂತಿಮಾರು,ಕೊರಗಪ್ಪ ಸಾಲ್ಯಾನ್ ಶಿವಾರು, ಜೇಕಬ್ ಪೆರ್ನಾರು, ಮಹೇಶ್ ಪಾತ್ರಮಾಡಿ, ಚಲ್ಲ ಮುಗೇರ ಪೆರ್ನಾರು, ಅಚ್ಚುತ ಚಿಲುಮೆ ಆಯ್ಕೆಗೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.