Home_Page_Advt
Home_Page_Advt
Home_Page_Advt
Breaking News

ಅರುಣ ಚಿತ್ರ ಮಂದಿರದಲ್ಲಿ ಜಬರ್ದಸ್ತ್ ಶಂಕರ ಚಲನಚಿತ್ರ  ಬಿಡುಗಡೆ

ಪುತ್ತೂರು: ಇಲ್ಲಿನ ಅರುಣ ಚಿತ್ರ ಮಂದಿರದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಜಬರ್ದಸ್ತ್ ಶಂಕರ ಚಲನಚಿತ್ರ  ಬಿಡುಗಡೆ ಸಮಾರಂಭ ನ.8 ರಂದು ನಡೆಯಿತು. 

ಪ್ರೀತಮ್ ಪುತ್ತೂರಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಂದ್ರಹಾಸ್ ಮಾಣಿ, ಚೇತನ್ ರೈ ಮಾಣಿ, ಚಿತ್ರ ವಿತರಕ ಬಾಲಕೃಷ್ಣ  ಶೆಟ್ಟಿ,  ಜಯಂತ್ ನಡುಬೈಲು, ಪೆನ್ಸಿಲ್ ಬಾಕ್ಸ್ ನಿರ್ಮಾಪಕ ದಯಾನಂದ ರೈ, ನ್ಯಾಯವಾದಿ ಫಝಲ್ ರಹೀಮ್, ಚಿತ್ರ ಮಂದಿರದ ಉಸ್ತುವಾರಿ ನವೀನ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.