Home_Page_Advt
Home_Page_Advt
Home_Page_Advt

ಸಮಸ್ತ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಗೆ ಫೀಲ್ಡ್ ಆಫೀಸರ್ ಕೆಲಸಕ್ಕೆ ಅಭ್ಯರ್ಥಿಗಳು

ಖಾಲಿ ಹುದ್ದೆಗಳ ವಿವರ:

  1. C.R.O (Customer Relationship Officer)
  2. Sr CRO (Senior Customer relationship officer)
  3. B.M (Branch Manager)

ಬ್ರಾಂಚ್: ಮೂಡಬಿದ್ರೆ, ಪುತ್ತೂರು, ಬಿ.ಸಿ.ರೋಡ್

ವಿದ್ಯಾರ್ಹತೆ: 18ವರ್ಷ ಮೇಲ್ಪಟ್ಟ 27 ವರ್ಷದೊಳಗಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಪಾಸ್ ಅಥವಾ ಫೇಲ್ ಆದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ (ವೇತನತಿಂಗಳಿಗೆ 13,020/- )

ಅರ್ಹತೆಗಳು: ಸಂವಹನ ಕೌಶಲ್ಯ ಹೊಂದಿರಬೇಕು.

ಸಂದರ್ಶನದ ದಿನಾಂಕ ಮತ್ತು ಸಮಯ:  15-11-2019ನೇ ಶುಕ್ರವಾರ ಬೆಳಿಗ್ಗೆ-08.00 ಗಂಟೆಯಿಂದ ಸಂಜೆ– 04.00 ಗಂಟೆಯ ವರೆಗೆ ಭಾಗವಹಿಸುವ ಅಭ್ಯರ್ಥಿಗಳು ಎಲ್.ಎಲ್.ಆರ್/ ಡಿ.ಎಲ್ ಎಲ್ಲಾ ವಿದ್ಯಾರ್ಹತೆ ದಾಖಲಾತಿಗಳು ಹಾಗೂ ರೆಸ್ಯೂಂನೊಂದಿಗೆ ಭಾಗವಹಿಸಬಹುದು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿರಿ:

ಸಮಸ್ತ ಮೈಕ್ರೋ ಫೈನಾನ್ಸ್ ಲಿಮಿಟೆಡ್, ಜೋಡುಮಾರ್ಗ, ಪೊಳಲಿ ದೇವಸ್ಥಾನ ರಸ್ತೆ, ಬಿ.ಸಿ. ರೋಡ್ ಕೈಕಂಬ, ಬಂಟ್ವಾಳ (ಇಂಡಿಯನ್ ಹೋಲ್ ಸೇಲ್ ಚಿಕನ್ ಶಾಪ್ ಬಳಿ)

 ಫೋನ್: HR: 7204875130, AM: 7760355870

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.