Home_Page_Advt
Home_Page_Advt
Home_Page_Advt

ಹಳೆನೇರೆಂಕಿ: ಸಿಡಿಲು ಬಡಿದು ಹಾನಿ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಸಿಡಿಲು ಬಡಿದ ಪರಿಣಾಮ ತೆಂಗಿನ ಮರ ಸುಟ್ಟುಹೋಗಿ, ಮನೆಯ ವಿದ್ಯುತ್ ಮೀಟರ್, ಉಪಕರಣಗಳು ಹಾನಿಗೊಂಡಿರುವ ಘಟನೆ ಹಳೆನೇರೆಂಕಿ ಗ್ರಾಮದಲ್ಲಿ ನ.20ರಂದು ರಾತ್ರಿ ನಡೆದಿದೆ.

ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ನಿವಾಸಿ ದೇವಪ್ಪ ಗೌಡರವರ ಮನೆಯ ಮುಂಭಾಗದ ಕೃಷಿ ತೋಟಕ್ಕೆ ಸಿಡಿಲು ಬಡಿದಿದ್ದು 3 ತೆಂಗಿನಮರಗಳು ಸುಟ್ಟುಹೋಗಿವೆ. ಇದಲ್ಲದೇ ತೆಂಗಿನ ಮರ, ಅಡಿಕೆ ಮರಗಳು ಹಾನಿಗೊಂಡಿರುವುದಾಗಿ ವರದಿಯಾಗಿದೆ. ದೇವಪ್ಪ ಗೌಡರವರ ಮನೆಯ ವಿದ್ಯುತ್ ಮೀಟರ್ ಹಾಗೂ ವಿದ್ಯುತ್ ಉಪಕರಣಗಳು ಹಾನಿಗೊಂಡಿದ್ದು ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.