Home_Page_Advt
Home_Page_Advt
Home_Page_Advt
Breaking News

ದಕ್ಷಿಣ ಉತ್ತರ ರೈಲ್ವೆಯಲ್ಲಿ ಅಪ್ರೆಂಟಿಸ್ ಶಿಪ್

4103 ಅಭ್ಯರ್ಥಿಗಳಿಗೆ ಅವಕಾಶ

ಎಸಿ ಮೆಕ್ಯಾನಿಕ್ 249

ಬಡಗಿ 16

ಡೀಸೆಲ್ ಮೆಕ್ಯಾನಿಕ್ 640

ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ 18

ಎಲೆಕ್ಟ್ರಿಷಿಯನ್ 871

ಎಲೆಕ್ಟ್ರಾನಿಕ್ ಮೆಕ್ಯಾನಿಕ್ 102

ಫಿಟ್ಟರ್ 1460

ಯಂತ್ರಶಾಸ್ತ್ರಜ್ಞ 74

ಎಂಎಂಡಬ್ಲ್ಯೂ 24

ಎಂಎಂಟಿಎಂ 12

ಪೇಂಟರ್ 40

ವೆಲ್ಡರ್ 597

ಅರ್ಹತೆಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ. ತೇರ್ಗಡೆ ಮತ್ತು ಆಯಾ ಟ್ರೇಡ್ ಗಳಲ್ಲಿ ಐಐಟಿ ಸರ್ಟಿಫಿಕೇಟ್ ಪಡೆದಿರಬೇಕು. ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಟ 50 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ: ಕನಿಷ್ಠ 15 ವರ್ಷ. ಗರಿಷ್ಠ 24 ವರ್ಷ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಟ 5 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ.

ಅರ್ಜಿ ಶುಲ್ಕ:

  • ಸಾಮಾನ್ಯ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – ರೂ .100/-
  • ಎಸ್ಸಿ/ ಎಸ್ಟಿ/ ಅಂಗವೈಕಲ್ಯ/ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 08.12.2019

ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್: https://scr.indianrailways.gov.in/

_______________________________________________________________________________

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‌ಲೈನ್‌ಗಾಗಿ ಸಂಪರ್ಕಿಸಿ:

ಪುತ್ತೂರು:- ಸುದ್ದಿ ತರಬೇತಿ ಕೇಂದ್ರ, ದೇವಣ್ಣ ಕಿಣಿ ಬಿಲ್ಡಿಂಗ್ , ಪ್ರಥಮ ಮಹಡಿ, ಕಾರ್ಪೋರೇಷನ್ ಬ್ಯಾಂಕ್ ಬಳಿ, ಮುಖ್ಯರಸ್ತೆ ಪುತ್ತೂರು. ಫೋ: 08251-238949 | 7829503541

ಪುತ್ತೂರು:- ಸುದ್ದಿ ಮಾಹಿತಿ ಕೇಂದ್ರ, ನಗರಸಭಾ ವಾಣಿಜ್ಯ ಸಂಕೀರ್ಣ, ಹೂವಿನ ಮಾರುಕಟ್ಟೆ ಹತ್ತಿರ, ಮುಖ್ಯ ರಸ್ತೆ, ಪುತ್ತೂರು. ಫೋ: 08251-232388

ಈಶ್ವರಮಂಗಲ:- ಸುದ್ದಿ ಮಾಹಿತಿ ಕೇಂದ್ರ, ಓಂ ಸಂಕೀರ್ಣ, ಈಶ್ವರಮಂಗಲ. ಫೋ: 08251-289949 | 9448725879

ವಿಟ್ಲ:- ಸುದ್ದಿ ಮಾಹಿತಿ ಕೇಂದ್ರ, 2ನೇ ಮಹಡಿ , ಹೀರಾ ಟವರ್ಸ್ ಖಾಸಗಿ ಬಸ್ ನಿಲ್ದಾಣ, ವಿಟ್ಲ. ಫೋ: 08255-238182 | 9743128282

ಉಪ್ಪಿನಂಗಡಿ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ವಾಣೀಜ್ಯ ಸಂಕೀರ್ಣ, ಉಪ್ಪಿನಂಗಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ, ಉಪ್ಪಿನಂಗಡಿ

ಕಡಬ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ಕಟ್ಟಡ, ಮುಖ್ಯರಸ್ತೆ, ಕಡಬ. ಫೋ: 08251-260949

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.