HomePage_Banner
HomePage_Banner
HomePage_Banner

ಡಿ.9: ಮನವಳಿಕೆ ಗುತ್ತು ಪಾಂಡುರಂಗ ಭಜನಾ ಮಂಡಳಿಯಲ್ಲಿ ಅರ್ಧ ಏಕಾಹ ಭಜನೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆ ಗುತ್ತು ಶ್ರೀ ಪಾಂಡುರಂಗ ಭಜನಾ ಮಂಡಳಿಯ ಆಶ್ರಯದಲ್ಲಿ  ಡಿ.9ರಂದು ಮನವಳಿಕೆ ಗುತ್ತು ಚಾವಡಿಯಲ್ಲಿ ಅಪರಾಹ್ನ ಗಂಟೆ 1 ರಿಂದ ರಾತ್ರಿ ಗಂಟೆ 1ರ ತನಕ ಆಹ್ವಾನಿತ ಭಜನಾ ತಂಡಗಳಾದ ಶಾರದಾ ಭಜನಾ ಮಂಡಳಿ ಕುಂತೂರು, ಕಾಳಿಕಾಂಬಾ ಭಜನಾ ಮಂಡಳಿ ಮನವಳಿಕೆ, ಉಮಾಮಹೇಶ್ವರಿ ಭಜನಾ ಮಂಡಳಿ ಬಲ್ಯ, ಶಾರದಾಂಬಾ ಭಜನಾ ಮಂಡಳಿ ಶಾರದಾ ನಗರ, ದುರ್ಗಾಂಬಿಕಾ ಭಜನಾ ಮಂಡಳಿ ಕಡಬ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೆಮ್ಮಾರ, ಶ್ರೀರಾಮ ಭಜನಾ ಮಂಡಳಿ ತುಂಬೆತ್ತೋಡಿ, ಭಾರತಿ ಶಾಲೆ ಆಲಂಕಾರು, ಆದಿಶಕ್ತಿ ಭಜನಾ ಮಂಡಳಿ ಶರವೂರು, ಶಾರದಾ ಮಹಿಳಾ ಭಜನಾ ಸಮಿತಿ ಕುಂತೂರು ತಂಡಗಳಿಂದ ಭಜನಾ ಕಾರ್‍ಯಕ್ರಮ ನಡೆಯಲಿದೆ.

ರಾತ್ರಿ 8 ಕ್ಕೆ ಮಹಾಪೂಜೆ, 8.30 ಕ್ಕೆ ಅನ್ನಸಂತರ್ಪಣೆ, ರಾತ್ರಿ 1 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಮನವಳಿಕೆ ಗುತ್ತಿನ ಯಜಮಾನ ರಮಾನಾಥ ರೈ, ಮನವಳಿಕೆ ಗುತ್ತು ಕುಟುಂಬದ ದೈವ ದೇವರುಗಳ ಟ್ರಸ್ಟ್.(ರಿ.)ನ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್‍ಯದರ್ಶಿ ಪ್ರಶಾಂತ ರೈ ಮನವಳಿಕೆ, ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ರೈ ಮನವಳಿಕೆ, ಕಾರ್‍ಯದರ್ಶಿ ವಿಜಯ ರೈ ಮನವಳಿಕೆ, ಜೊತೆಕಾರ್‍ಯದರ್ಶಿ ಮಂಜೇಶ್ ಶೆಟ್ಟಿ ಮನವಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.