ವಿ.ಹಿಂ.ಪ, ಬಜರಂಗದಳ ಬೊಳುವಾರು ಆಂಜನೇಯ ಘಟಕದಿಂದ ದತ್ತಮಾಲಾಧಾರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಡಿ. 10 ರಿಂದ 12ರ ತನಕ ನಡೆಯುವ ದತ್ತಪೀಠ ದತ್ತಜಯಂತಿ ಪ್ರಯುಕ್ತ ವಿಶ್ವಹಿಂದು ಪರಿಷತ್ ಬಜರಂಗದಳ ಬೊಳುವಾರು ಅಂಜನೇಯ ಘಟಕದ ವತಿಯಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾಲಾಧಾರಣೆ ಮಾಡಲಾಯಿತು.

ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ಹರೀಶ್ ಕುಮಾರ್ ದೋಳ್ಪಾಡಿ, ಬಜರಂಗದಳ ನಗರ ಸಹಸಂಚಾಲಕ ಚೇತನ್ ಬೊಳುವಾರು, ವಿಶ್ವಹಿಂದು ಪರಿಷತ್ ಬೊಳುವಾರು ಘಟಕದ ಅಧ್ಯಕ್ಷ ಭರತ್, ಬಜರಂಗದಳ ಬೊಳುವಾರು ಘಟಕದ ಸಂಚಾಲಕ ನವೀನ್, ರಮೇಶ್ ಬೊಳುವಾರು, ಧೇಶ್ ಶ್ಯಾಮ್ ಬೊಳುವಾರು ಮಾಲಾಧಾರಣೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.