ನಿಡ್ಪಳ್ಳಿ ಜಾತ್ರೋತ್ಸವದಲ್ಲಿ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ Posted by suddinews1 Date: January 21, 2020 in: ಇತ್ತೀಚಿನ ಸುದ್ದಿಗಳು, ಧಾರ್ಮಿಕ, ಸಭೆ-ಸಮಾರಂಭ Leave a comment 124 Views ನಿಡ್ಪಳ್ಳಿ: ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವರ್ಷಾವಧಿ ಜಾತ್ರೋತ್ಸವದಲ್ಲಿ ಜ.21 ರಂದು ಉಳ್ಳಾಕುಲು ಮಾಡದಲ್ಲಿ ಶ್ರೀ ಕಿನ್ನಿಮಾಣಿ ದೈವದ ನೆಮೋತ್ಸವ ನಡೆಯಿತು. Ad Here: x