HomePage_Banner
HomePage_Banner
HomePage_Banner
HomePage_Banner

ಕಂದಾಯ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ಸೇಷಪ್ಪ ಗೌಡ ಕೋನಡ್ಕ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕೋನಡ್ಕ ನಿವಾಸಿ ಕಂದಾಯ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ಸೇಷಪ್ಪ ಗೌಡ(೮೧ವ.) ರವರು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಫೆ.೧೩ರಂದು ನಿಧನರಾದರು. ಮೃತರು ಪತ್ನಿ ಪುಷ್ಪಾ, ಪುತ್ರ ಸಿವಿಲ್ ಗುತ್ತಿಗೆದಾರ ಅಶ್ವತ್, ಪುತ್ರಿ ಸುಪ್ರೀತಾ, ಸೊಸೆ ಜಯಶ್ರೀ, ಅಳಿಯ ರವಿಚಂದ್ರ ಹೊಸಒಕ್ಲು ನೆಲ್ಯಾಡಿ, ಮೊಮ್ಮಕ್ಕಳಾದ ಅನುಜ್, ಅಭಿರಂಜನ್, ಅಭಿರಾಮ್ ರವರನ್ನು ಅಗಲಿದ್ದಾರೆ.

ಮೃತರ ಮನೆಗೆ ತಾ.ಪಂ.ಸದಸ್ಯ ಹರೀಶ್ ಬಿಜತ್ರೆ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ, ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ನಿವೃತ್ತ ವಿ.ಎ ಶೇಷಪ್ಪ ರೈ ನಾಕಪ್ಪಾಡಿ, ನಿವೃತ್ತ ಶಿಕ್ಷಕ ನಾರಾಯಣ ಭಟ್ ಕೋನಡ್ಕ, ಆನೆಮಜಲು ಚಂದ್ರಹಾಸ ಶೆಟ್ಟಿ, ದಾಸಪ್ಪ ಗೌಡ ಕೋಡಿಯಡ್ಕ, ಜಯಪ್ರಸಾದ್ ಚೆಲ್ಯಡ್ಕ, ಶೇಷಪ್ಪ ರೈ ಚೆಲ್ಯಡ್ಕ, ರಾಧಾಕೃಷ್ಣ ಕೆರ್ನಡ್ಕ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.