HomePage_Banner
HomePage_Banner
HomePage_Banner
HomePage_Banner

ಕ್ಯಾನ್ಸರ್‌ಗೆ ತುತ್ತಾದ ನರಿಮೊಗರು ನಿವಾಸಿ ನಳಿನಿಯವರ ಶಸ್ತ್ರಚಿಕಿತ್ಸಾ ವೆಚ್ಚಕೆ ಧನಸಹಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕ್ಯಾನ್ಸರ್‌ಗೆ ತುತ್ತಾದ ನರಿಮೊಗರು ಗ್ರಾಮದ ಉಪ್ಪಳ ನಿವಾಸಿ ಶಿವಪ್ಪ ಮೂಲ್ಯರವರ ಪುತ್ರಿ ನಳಿನಿಯವರ ಶಸ್ತ್ರಚಿಕಿತ್ಸಾ ವೆಚ್ಚಕ್ಕೆ ನರಿಮೊಗರು ಯುವಕ ಮಂಡಲದ ವತಿಯಿಂದ ರೂ.10,900 ನಗದನ್ನು ನಳಿನಿಯವರ ಪೋಷಕರಿಗೆ ನೀಡಲಾಯಿತು. ಯುವಕ ಮಂಡಲದ ಅಧ್ಯಕ್ಷ ಸುಧಾಕರ ಕುಲಾಲ್, ಸಂಚಾಲಕ ನವೀನ್ ರೈ, ಸದಸ್ಯರಾದ ಗಣೇಶ್ ಕುಲಾಲ್, ರಾಘವೇಂದ್ರ ನಾಯಕ್, ಶಿವಪ್ರಸಾದ್ ಬಲ್ಯಾಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.