Home_Page_Advt
Home_Page_Advt
Breaking News

ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಫಿಶರ್ ಮತ್ತು ಪಿಸ್ತುಲಾ ಶಸ್ತ್ರ ಚಿಕಿತ್ಸಾ  ಶಿಬಿರ

ವಿಟ್ಲ; ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಫೆ.29ರ ವರೆಗೆ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಮೂಲವ್ಯಾಧಿ, ಫಿಶರ್ ಮತ್ತು ಪಿಸ್ತುಲಾ ಶಸ್ತ್ರ ಚಿಕಿತ್ಸಾ  ಶಿಬಿರ ನಡೆಯಲಿದೆ.

ಫೆ.೩ರಿಂದ ಆರಂಭಗೊಂಡಿರುವ ಈ ಶಿಬಿರ ಫೆ.೨೯ರಂದು ಕೊನೆಗೊಳ್ಳಲಿದೆ. ಬೆಳಿಗ್ಗೆ ೯ಘಂಟೆಯಿಂದ ಮಧ್ಯಾಹ್ನ ೨  ಘಂಟೆಯವರೆ  ಶಿಭಿರ ನಡೆಯಲಿದೆ. ಮೂಲವ್ಯಾಧಿ, ಫಿಶರ್, ಮತ್ತು ಪಿಸ್ತುಲಾ ತಪಾಸಣೆ ಉಚಿತವಾಗಿರುತ್ತದೆ ಮತ್ತು ಶಸ್ತ್ರಚಿಕಿತ್ಸೆ ಅವಶ್ಯವಿದ್ದಲ್ಲಿ ತಜ್ಞ ವೈದ್ಯರುಗಳಿಂದ ಔಷಧಿಯೊಂದಿಗೆ 5000 ರೂಪಾಯಿಯಲ್ಲಿ ಮಾಡಲಾಗುವುದು. ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಪರೀಕ್ಷೆಗಳನ್ನು (Pre-Op investigation) ತಪಾಸಣೆ ಸಂದರ್ಭದಲ್ಲಿ ಹೊರರೋಗಿ ವಿಭಾಗದಲ್ಲಿ ಮಾಡಲಾಗುವುದು. ಮೇಲೆ ಸೂಚಿಸಿದ ರಿಯಾಯಿತಿ ದರದ ಶಸ್ತ್ರ ಚಿಕಿತ್ಸೆಯು ಕನಿಷ್ಠ 4 ದಿನಗಳವರೆಗೆ ಸಾಮಾನ್ಯ ವಾರ್ಡಿನಲ್ಲಿ ದಾಖಲಾಗುವವರಿಗೆ ಮಾತ್ರ ಅನ್ವಹಿಸುತ್ತದೆ. ತದನಂತರದ ಹೆಚ್ಚಿನ ದಿನಗಳ ದಾಖಲಾತಿ ಅವಶ್ಯವಿದ್ದಲ್ಲಿ ಔಷಧಿ ಮತ್ತು ಇತರೇ ವೆಚ್ಚಗಳು ಪ್ಯಾಕೇಜ್ ನಲ್ಲಿ ಒಳಗೊಂಡಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ‌ ಮೊಬೈಲ್ ಸಂಖ್ಯೆ 7353774782,  9448859080, 7349479888ಯನ್ನು ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.