Home_Page_Advt
Home_Page_Advt
Breaking News

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಶಾಮಿಯಾನ, ಇಲೆಕ್ಟ್ರೀಷಿಯನ್ ಕಾಯಕದ ಮಹಮ್ಮದ್ ಇಲ್ಯಾಸ್ ಬಂಧನ


ಪುತ್ತೂರು: ಅಪ್ರಾಪ್ತೆಯೋರ್ವರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಶಾಮೀಯಾನ, ಇಲೆಕ್ಟ್ರೀಷಿಯನ್ ಕಾಯಕ ಮಾಡುತ್ತಿರುವ ವ್ಯಕ್ತಿಯೊಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

ಮುಂಡೂರು ನಿವಾಸಿ ಶಾಮಿಯಾನ ಮತ್ತು ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿರುವ ಮಹಮ್ಮದ್ ಇಲ್ಯಾಸ್ (26ವ) ರವರು ಬಂಧಿತ ಆರೋಪಿ. ಮಹಮ್ಮದ್ ಇಲ್ಯಾಸ್ ಅವರು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂಪ್ಯ‌ ಪೊಲೀಸ್ ಠಾಣೆಯಲ್ಲಿ ಬಂದ ದೂರಿನ ಮೇರೆಗೆ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು. ಫೆ.26ರಂದು ಬಂಧಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.