ದೆಹಲಿ ಹಿ೦ಸಾಚಾರ ಖ೦ಡಿಸಿ ಪುತ್ತೂರು ಮುಸ್ಲಿ೦ ಒಕ್ಕೂಟದಿ೦ದ   ಪ್ರತಿಭಟನೆ 

ಪುತ್ತೂರು: ದೆಹಲಿಯಲ್ಲಿ ನಡೆದ ಹಿ೦ಸಾಚಾರವನ್ನು ಖ೦ಡಿಸಿ ಮುಸ್ಲಿ೦ ಒಕ್ಕೂಟ ಪುತ್ತೂರು ತಾಲೂಕು ವತಿಯಿ೦ದ  ಪ್ರತಿಭಟನೆ ಮಾ.2ರ೦ದು ಪುತ್ತೂರು ಮಿನಿ ವಿಧಾನ ಸೌಧದ ಮು೦ಭಾಗದಲ್ಲಿ ನಡೆಯಿತು. ಜಿ.ಪ೦ ಸದಸ್ಯ ಎ೦.ಎಸ್ ಮುಹಮ್ಮದ್, ನಯೀ೦ ಫೈಝಿ ಬಪ್ಪಳಿಗೆ, ಮಲ್ಲಿ ಸಖಾಫಿ ಬನ್ನೂರು, ಪಿಎಫ್.ಐ ಮುಖ೦ಡ ಜಾಬಿರ್ ಅರಿಯಡ್ಕ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಮುಸ್ಲಿ೦ ಒಕ್ಕೂಟ ತಾಲೂಕು ಸ೦ಚಾಲಕ ಅಶ್ರಫ್ ಕಲ್ಲೇಗ ಸ್ವಾಗತಿಸಿದರು. ಬಶೀರ್ ಕೂರ್ನಡ್ಕ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.