ಮಾಸಿಕ ಸೀಸನ್ ಪಾಸು ದಾರದಲ್ಲಿ ಭಾರಿ ಕಡಿತ ಕೆ.ಎಸ್.ಆರ್.ಟಿ.ಸಿ ಯಿಂದ ನಿತ್ಯ ಪ್ರಯಾಣಿಕರಿಗೆ ವಿಶೇಷ ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಭಾರಿ ರಿಯಾಯಿತಿ ದರದಲ್ಲಿ ಮಾಸಿಕ ಸೀಸನ್ ಪಾಸುಗಳನ್ನು ನೀಡುತ್ತಿದೆ. ಮಂಗಳೂರು/ ಸ್ಟೇಟ್ ಬ್ಯಾಂಕ್‌ನಿಂದ ಬಿಸಿರೋಡ್/ಪಾಣೆಮಂಗಳೂರು/ಬಂಟ್ವಾಳ ನಡುವೆ ಮಾಸಿಕ ಸೀಸನ್ ದರವನ್ನು ರೂ. 9೦೦ ನ್ನು ನಿಗದಿಪಡಿಸಲಾಗಿದೆ. ಈ ರಿಯಾಯಿತಿ ಪಾಸುಗಳನ್ನು ಪಡೆದು ಮಂಗಳೂರ/ ಸ್ಟೇಟ್ ಬ್ಯಾಂಕ್‌ನಿಂದ ಬಿಸಿರೋಡ್ / ಪುತ್ತೂರು/ಉಪ್ಪಿನಂಗಡಿ/ಕುಕ್ಕೆಸುಬ್ರಹ್ಮಣ್ಯ/ಧರ್ಮಸ್ಥಳ/ವಿಟ್ಲ ಕಡೆಗೆ ಹೊರಡುವ ಸ್ಥಳೀಯ ವೇಗದೂತ/ಲಿಮಿಟೆಡ್/ಸಾಮಾನ್ಯ ಸಾರಿಗೆಗಳಲ್ಲಿ ಮಂಗಳೂರು/ಸ್ಟೇಟ್ ಬ್ಯಾಂಕ್‌ನಿಂದ ಬಿಸಿರೋಡ್/ಪಾಣೆಮಂಗಳೂರು/ಬಂಟ್ವಾಳ ನಡುವೆ ಪ್ರಯಾಣಿಸಬಹುದಾಗಿ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.