ಬೆಂಗಳೂರು ಕೃಷಿವಿದ್ಯಾಲಯದಿಂದ ದೂರಶಿಕ್ಷಣದ ಡಿಪ್ಲೋಮಾ(ಕೃಷಿ) ಕೋರ್ಸ್ ಗಳಿಗೆ ಅರ್ಜಿ

Puttur_Advt_NewsUnder_1
Puttur_Advt_NewsUnder_1

ಬೆಂಗಳೂರು ಕೃಷಿವಿದ್ಯಾಲಯವು 2020-2021 ನೇ ಶೈಕ್ಷಣಿಕ ವರ್ಷದಲ್ಲಿ ದೂರಶಿಕ್ಷಣದ ಮುಖಾಂತರ ಒಂದು ವರ್ಷದ ಡಿಪ್ಲೋಮಾ(ಕೃಷಿ) ಕೋರ್ಸ್ ಗಳಿಗೆ ಮತ್ತು  ಸರ್ಟಿಫಿಕೇಟ್  ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೋರ್ಸ್ ಹೆಸರು: ಸಮಗ್ರ ಕೃಷಿ

ಅರ್ಹತೆ : 7 ನೇ ತರಗತಿ ಪಾಸ್ ಆಗಿರಬೇಕು.

ಶುಲ್ಕ : 1500

ಕೋರ್ಸ್ ಹೆಸರು: ಸಾವಯುವ ಕೃಷಿ

ಅರ್ಹತೆ : ಓದು ಬರಹ ಬಲ್ಲವರಾಗಿರಬೇಕು.

ಶುಲ್ಕ : 200

ಕೋರ್ಸ್ ಹೆಸರು: ಒಂದು ವರ್ಷದ ಕೃಷಿ ಡಿಪ್ಲೋಮಾ

ಅರ್ಹತೆ : 10 ನೇ ತರಗತಿ ಪಾಸ್ ಆಗಿರಬೇಕು.

ಶುಲ್ಕ : 10,000

ಕೋರ್ಸ್ ಹೆಸರು: ಜೇನು ಸಾಕಣಿಕೆ

ಅರ್ಹತೆ : 7 ನೇ ತರಗತಿ ಪಾಸ್ ಆಗಿರಬೇಕು.

ಶುಲ್ಕ : 3,000

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲಾತಿಗಳು:

ಎಸ್.ಎಸ್.ಎಲ್.ಸಿ ಅಂಕಪಟ್ಟಿ

ಎಸ್.ಸಿ/ಎಸ್.ಟಿ  ಜಾತಿ ಮತ್ತು ಆದಾಯ ಧೃಡೀಕರಣ ಪತ್ರ (ಅನ್ವಯವಾದರೆ ಮಾತ್ರ )

ಆಧಾರ ಕಾರ್ಡ್

ಎರಡು ಪಾಸ್ ಪೋರ್ಟ್ ಅಳತೆಯ ಪೋಟೋ ಅರ್ಜಿಯ ಜೊತೆ ಲಗತ್ತಿಸಿರಬೇಕು.

ಅರ್ಜಿ ನಮೂನೆ: ಅಂಚೆ ಮೂಲಕ ತಲುಪಿಸುವುದು.

ಅರ್ಜಿ ಶುಲ್ಕ : 100

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2020

ಹೆಚ್ಚಿನ ಮಾಹಿತಿಗಾಗಿ :  https://www.uasbangalore.edu.in/

 

 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.