ಮಾ.7: ಶಾಂತಿನಗರದಲ್ಲಿ ತಪ್ಪು ಎನ್ನೊಡ್ಚಿ ನಾಟಕ ಪ್ರದರ್ಶನ

Puttur_Advt_NewsUnder_1
Puttur_Advt_NewsUnder_1

 ಪುತ್ತೂರು : ‘ಬದ್ಕೆರೆ ಕಲ್ಪಿ ‘ ಖ್ಯಾತಿಯ ಸಂಸಾರ ಕಲಾವಿದೆರ್ ಬಲ್ನಾಡು , ಪುತ್ತೂರು ಅಭಿನಯಿಸುವ ತಪ್ಪು ಎನ್ನೊಡ್ಚಿ ತುಳು ಸಾಮಾಜಿಕ ಹಾಸ್ಯ ನಾಟಕದ ಪ್ರದರ್ಶನವು ಮಾ.7ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 11ಗಂಟೆಗೆ ಶಾಂತಿನಗರದಲ್ಲಿ ಪ್ರದರ್ಶನಗೊಳ್ಳಲಿದೆ.

ರಂಗಚಾಣಕ್ಯ ರಾಘವೇಂದ್ರ ಕಾರಂತ್ ಮೊಗರ್ನಾಡ್ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಕಾರ್ತಿಕ್ ಶಾಸ್ತ್ರಿ ಮಣಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೀತು ಸೌಂಡ್ಸ್ ನ ಕೃಷ್ಣ ಮುಂಡ್ಯ ಮತ್ತು ಸಿದ್ದು ಬೆದ್ರ ಧ್ವನಿ ಮತ್ತು ಬೆಳಕು, ಸಂಸಾರ ಆರ್ಟ್ಸ್ ರಂಗಾಲಂಕರ, ಭಾಸ್ಕರ ಆಚಾರ್ಯ ಕಡೇಶಿವಾಲಯ ವರ್ಣಾಲಂಕಾರ ಮಾಡಲಿದ್ದಾರೆ. ರಾಜೇಶ್ ಶಾಂತಿನಗರ ,ಕಿರಣ್ ಕುಮಾರ್ ಶಾಂತಿನಗರ, ಗಣರಾಜ್ ಭಂಡಾರಿ ಬನ್ನೂರು, ಅಕ್ಷಯ್ ಕೆಮ್ಮಾಯಿ , ರಾಜೇಶ್ ಕೆಮ್ಮಾಯಿ, ಅಶೋಕ್ ಬನ್ನೂರು, ಜಯಶ್ರೀ, ಅನಿಲ್ ಇರ್ದೆ, ಉದಯ ವಿಷ್ಣುನಗರ ,ಕಿಶೋರ್ ಜೋಗಿ ಉಪ್ಪಿನಂಗಡಿ, ಪವನ್ ಮಂಜು, ದೀಪಕ್ ಪೈ ರಾಮನಗರ, ದೀಕ್ಷಾ , ಯತೀಶ್ ಶೆಟ್ಟಿ ಉಪ್ಪಿನಂಗಡಿ, ಕು.ಸುಶ್ಮಿತಾ ಕರಾಯ ಮತ್ತು ನಾಗೇಶ್ ಬಲ್ನಾಡು ಕಲಾವಿದರುಗಳಾಗಿ ಅಭಿನಯಿಸಲಿದ್ದಾರೆ ಎಂದು ತಂಡದ ನಿರ್ವಹಣೆ ನೋಡಿಕೊಳ್ಳುತ್ತಿರುವ ರಾಜೇಶ್ ಶಾಂತಿನಗರ ಮತ್ತು ಅಕ್ಷಯ್ ಕೆಮ್ಮಾಯಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.