Breaking News

ಶಾಂತಿನಗರ: ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಸುಳ್ಯ ಶಾಸಕ ಎಸ್.ಅಂಗಾರರವರ 85 ಲಕ್ಷ ರೂ.,ಅನುದಾನದಲ್ಲಿ ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ರಸ್ತೆ ಕಾಮಗಾರಿಗೆ ಫೆ.28ರಂದು ಗುದ್ದಲಿಪೂಜೆ ನಡೆಯಿತು. ಶಾಸಕ ಎಸ್. ಅಂಗಾರವರು ಗುದ್ದಲಿಪೂಜೆ ನೆರವೇರಿಸಿ ಶುಭಹಾರೈಸಿದರು. ಗೋಳಿತ್ತೊಟ್ಟು ಗ್ರಾ.ಪಂ. ಉಪಾಧ್ಯಕ್ಷ ಕೆ.ಪಿ. ಪ್ರಸಾದ್, ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ್ ಗೌಡ ಕಟ್ಟಪುಣಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳಾದ ಬಿ.ರಾಜರಾಮ್, ಪ್ರಮೋದ್ ಕುಮಾರ್, ಬಜತ್ತೂರು ಗ್ರಾ.ಪಂ.ಸದಸ್ಯ ಆನಂದ ಗೌಡ, ಎ.ಪಿ.ಎಂ.ಸಿ. ಸದಸ್ಯ ಕುಶಾಲಪ್ಪ ಗೌಡ ಅನಿಲ, ಬಿಜೆಪಿ ಬೂತ್ ಸಮತಿ ಅಧ್ಯಕ್ಷ ವೆಂಕಪ್ಪ ಗೌಡ ನೆಲ್ತಿಮಾರ್, ಸ್ಥಳೀಯರಾದ ಜಗನ್ನಾಥ ರೈ, ಮೂಲಚಂದ್ರ, ಜನಾರ್ದನ ಗೌಡ, ನೇಮಣ್ಣ ಗೌಡ, ಕೊರಗಪ್ಪ, ಮನೋಹರ್, ಶಾಂತಪ್ಪ ಗೌಡ, ಯಶೋಧರ, ಬಾಲಕೃಷ್ಣ ಅಲೆಕ್ಕಿ, ಗುತ್ತಿಗೆದಾರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.