Breaking News

ಪುತ್ತೂರು ಆದರ್ಶ ಆಸ್ಪತ್ರೆಯ ವಾರ್ಷಿಕೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ಆದರ್ಶ ಆಸ್ಪತ್ರೆಯ ವಾರ್ಷಿಕೋತ್ಸವ ಆಸ್ಪತ್ರೆಯ ಸಿಬಂದಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ಮಾ.೮ರಂದು ರಾತ್ರಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ್ಪಿನಂಗಡಿಯ ಡಾ. ನಾರಾಯಣ ಭಟ್ ಅವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್, ಡಾ. ಸುಬ್ರಾಯ ಭಟ್, ಡಾ. ಶ್ಯಾಮ ಅವರು ಶುಭ ಹಾರೈಸಿದರು. ಡಾ. ಎಸ್.ಎಸ್.ಜ್ಯೋಶಿ ಸ್ವಾಗತಿಸಿದರು. ಡಾ. ಪ್ರೀಯಾಂಕ ಪ್ರಾರ್ಥಿಸಿದರು. ಡಾ. ಅನುಶ್ರೀ ವಂದಿಸಿರು. ಡಾ. ಸುಶ್ಮಿತಾ ಮತ್ತು ಡಾ. ಪ್ರಿಯಾಂಕ ನಿರೂಪಿಸಿದರು. ಸಾಂಕೇತಿಕವಾದ ಸಭಾ ಕಾರ್ಯಕ್ರಮದ ಬಳಿಕ ಅಸ್ಪತ್ರೆಯ ಸಿಬಂದಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ, ಗಾಯನ, ನಾಟಕ ಪ್ರದರ್ಶನಗಳು ಪ್ರದರ್ಶನಗೊಂಡಿತ್ತು. ಸಭೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಸೇರಿದಂತೆ ಆಸ್ಪತ್ರೆ ಸಂದರ್ಶಕ ವೈದ್ಯರುಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.