Breaking News

ವಿಟ್ಲದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ – ಪುತ್ತೂರಿನಲ್ಲಿ ಆಮಂತ್ರಣ ಪತ್ರಿಕೆ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಟ್ಲದಲ್ಲಿ ಮಾ.15ಕ್ಕೆ ನಡೆಯುವ ವಿರಾಟ್ ಹಿಂದೂ ಸಮಾಜೋತ್ಸವದ ಅಂಗವಾಗಿ ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ ಮಾ.9ರಂದು ನಡೆಯಿತು.


ಸಂಜೆ ದರ್ಬೆ ವೃತದಿಂದ ಬೊಳುವಾರು ತನಕ ವಿತರಣೆ ಮಾಡಲಾಯಿತು. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕರು ಮುರಳಿಕೃಷ್ಣ ಹಂಸತಡ್ಕ, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕರು ಹರೀಶ್ ಕುಮಾರ್ ದೋಳ್ಪಾಡಿ, ಗೋ ರಕ್ಷ ಪ್ರಮುಖ್ ಕಿರಣ್ ರಾಮಕುಂಜ, ನಗರ ಸಹಸಂಚಾಲಕ ಚೇತನ್ ಬೊಳ್ವಾರ್, ಬೊಳ್ವಾರ್ ಘಟಕದ ಸಂಚಾಲಕ ನವೀನ್, ಸುಳ್ಯ ಬಿಜೆಪಿ ಮಂಡಳ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ, ಪ್ರಜ್ವಲ್ ಸಂಪ್ಯ, ಮನೀಷ್ ಬಿರುವ, ಸೂರಜ್ ಗೌಡ, ಮನೀಷ್ ರೈ ಸೇರಿದಂತೆ ಹಲವಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.