ಪುತ್ತೂರು ರೈಲ್ವೆ ಪ್ಲಾಟ್ ಫಾರಮ್ ನಲ್ಲಿ ಅನ್ಯಕೋಮಿನ ವಿದ್ಯಾರ್ಥಿ ಜೊತೆ ವಿದ್ಯಾರ್ಥಿನಿಯರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ರೈಲ್ವೇ ಪ್ಲಾಟ್ ಫಾರಮ್ ನಲ್ಲಿ ಅನ್ಯ‌ಕೋಮಿನ ವಿದ್ಯಾರ್ಥಿ ಜೊತೆ ವಿದ್ಯಾರ್ಥಿನಿಯರಿಬ್ಬರು ಇರುವುದನ್ನು ಹಿಂದೂ ಸಂಘಟನೆಯ ಮೂಲಕ ಪೊಲೀಸರಿಗೆ ಲಭ್ಯವಾದ ಮಾಹಿತಿಯಂತೆ ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಮಾಹಿತಿ‌ ಲಭ್ಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ಫೈಝಲ್ ಬೆಳ್ಳಾರೆ

    ರೈಲ್ವೇ ನಿಲ್ದಾಣ, ಪಾರ್ಕ್, ಬಸ್ಟಾಂಡ್ ಗಳಲ್ಲಿ ಬಿಕ್ಷೆ ಬೇಡವವರ ರೀತಿ ತಿರುಗುತ್ತಿರುವ RSS ಏಜೆಂಟುಗಳನ್ನು ಪೋಲೀಸ್ ಇಲಾಖೆ ಮೊದಲು ಹದ್ದುಬಸ್ತಿನಲ್ಲಿಡಲಿ. ಇವರಿಂದಾಗಿ ಸಮಾಜದಲ್ಲಿ ಕ್ಷೋಭೆ ಹರಡುವುದರಲ್ಲಿ ಸಂಶಯವಿಲ್ಲ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.