Breaking News

ಮಾ.31ರಂದು ಬಿ.ಎಸ್-4 ಮಾದರಿಯ ವಾಹನಗಳನ್ನು ನೊಂದಾಯಿಸಲು ಅಂತಿಮ ದಿನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದಲ್ಲಿ ಭಾರತ್ ಸ್ಟೇಜ್-4 ಮಾಪನದ ವಾಹನಗಳನ್ನು ಮಾರಾಟ ಹಾಗು ನೋಂದಣಿ ಮಾಡುವಂತಿಲ್ಲ. ಆದುದರಿಂದ ದಿ. 31-3-2020ರ ನಂತರ ಬಿ.ಎಸ್. -4 ಮಾದರಿಯ ವಾಹನಗಳನ್ನು ಈ ಕಛೇರಿಯಲ್ಲಿ ನೊಂದಾಯಿಸಲಾಗುವುದಿಲ್ಲ. ವಾಹನಗಳ ವಾಹನ ಮಾರಾಟಗಾರರು/ಡೀಲರ್‌ಗಳು ತಮ್ಮ ಬಳಿ ದಾಸ್ತಾನು ಇರುವ ಬಿ.ಎಸ್.-4 ಮಾದರಿಯ ವಾಹನಗಳನ್ನು ದಿನಾಂಕ 31-೦3-2020ರ ಒಳಗೆ ನೊಂದಾಯಿಸಿ ಮಾರಾಟ ಮಾಡಬೇಕು. 2020 ಎಪ್ರಿಲ್ 1ರ ನಂತರ ಬಿ.ಎಸ್.-6 ಮಾದರಿಯ ವಾಹನಗಳನ್ನು ಮಾತ್ರ ನೊಂದಾಯಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.