ಡೇ ಟು ಡೇ ಡಿಜಿಟಲ್ ನಲ್ಲಿ ಹೋಳಿ ಯುಗಾದಿ ಹಬ್ಬದ ಬರ್ಜರಿ ಆಫರ್: ಉಚಿತ ಸ್ಕ್ರೀನ್ ರೆಪ್ಲಸೆಮೆಂಟ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೆಎಸ್‌ಆರ್‌ಟಿಸಿ ಬಳಿಯ ಮುಖ್ಯರಸ್ತೆಯ ಮಹಾಲಸ ಆರ್ಕೇಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಶೋರೂಂ ಡೇಟುಡೇ ಡಿಜಿಟಲ್‌ನಲ್ಲಿ ಹೋಳಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಹಲವು ಆಫರ್‌ಗಳನ್ನು ಮುಂದಿಟ್ಟಿದೆ.

ಪ್ರತಿ ಖರೀದಿಗೆ ಕಚಿತ ಉಡುಗೊರೆ: ಗ್ರಾಹಕರು ಖರೀದಿಸುವ ಸ್ಮಾರ್ಟ್ ಫೋನ್ ಗಳೊಂದಿಗೆ ಖಚಿತ ಉಡುಗೊರೆ ದೊರೆಯಲಿದ್ದು ಬ್ಲೂ ಟೂತ್ ನೆಕ್ ಬಾಂಡ್, ಪ್ರೆಷರ್ ಕುಕ್ಕರ್, ಟ್ರಾವೆಲಿಂಗ್ ಬ್ಯಾಗ್,ಪವರ್ ಬ್ಯಾಂಕ್ , ಬ್ಲೂಟೂತ್ ಸ್ಪೀಕರ್,ಇಯರ್ ಫೋನ್, ಟೀ ಪಾಟ್ ನಂತಹ ಖಚಿತ ಬಹುಮಾನ ಪಡೆಯಬಹುದು.

ಪ್ರಿ ಬುಕ್ಕಿಂಗ್ ವ್ಯವಸ್ಥೆ : ಹೊಸದಾಗಿ ಬಿಡುಗಡೆ ಗೊಂಡ ಎಂ. ಐ ನೋಟ್ ೯, ರೆಡ್ ಮಿ ೬ ಪ್ರೊ , ರೆಡ್ ಮಿ ೬ ಗಳನ್ನೂ ಪಡೆಯಲು ಪ್ರೀ ಬುಕ್ಕಿಂಗ್ ವ್ಯವಸ್ಥೆ ಯಾನ್ನು ಕಲ್ಪಿಸಲಾಗಿದೆ.

ಎಕ್ಸ್ ಚೇಂಜ್ ಆಫರ್: ಯಾವುದೇ ಸ್ಮಾರ್ಟ್ ಫೋನ್ ಗಳನ್ನ ಡೇ ಟು ಡೇ ಡಿಜಿಟಲ್ ನಲ್ಲಿ ಹೊಸ ಸ್ಮಾರ್ಟ್ ಫೋನ್ ನೊಂಡಿಗೆ ಬದಲಾಯಿಸಿ ಕೊಳ್ಳವ ಅವಕಾಶವನ್ನು ನೀಡಲಾಗಿದೆ.

ಬಜಾಜ್, ಹೆಚ್ ಡಿ ಬಿ ಲೋನ್ ಸೌಲಭ್ಯ: ಮೊಬೈಲ್ ಖರೀದಿಸುವವರಿಗೆ ಇನ್ನಷ್ಟು ಅನುಕೂಲವಾಗಲು ಸ್ಥಳದಲ್ಲೇ ಬಜಾಜ್ ಹಾಗೂ ಎಚ್ ಡಿ ಬಿ ಫೈನಾನ್ಸ್ ಮೂಲಕ ಸುಲಭ ಕಂತುಗಳಲ್ಲಿ ಲೋನ್ ವ್ಯವಸ್ಥೆ ಪಡೆಯಬಹುದಾಗಿದೆ.

ಈ ಬಾರಿ ಪುತ್ತೂರಿನ ಜನತೆಗೆ ವಿನೂತನ ಆಫರ್ ಗಾಳನ್ನು ನೀಡುತ್ತಿದ್ದು ಖರೀದಿಸುವ ಪ್ರತೀ ಸ್ಮಾರ್ಟ್ ಫೋನ್ ಗೆ ಖಚಿತ ಉಡುಗೊರೆ ಹಾಗೂ ವಿಶೇಷವಾಗಿ ಉಚಿತ ಸ್ಕ್ರೀನ್ ರಿಪ್ಲೇಸ್ ಮೆಂಟ್ ಕೊಡುಗೆಯನ್ನು ನೀಡಲಾಗಿದೆ.ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ನಾಗರಾಜ್ ಬ್ರಾಂಚ್ ಮ್ಯಾನೇಜರ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.