ದರ್ಬೆ ಸಂಗಮ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಸ್ಪೆಷಲ್ ಆಫರ್-10%ರಿಂದ 20% ವರೆಗೆ ರಿಯಾಯಿತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಹಕರ ಮೆಚ್ಚುಗೆ ಗಳಿಸಿರುವ ಹೋಟೆಲ್‌ಗಳಲ್ಲಿ ಒಂದಾಗಿರುವ ದರ್ಬೆಯಲ್ಲಿರುವ ಸಂಗಮ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಖಾದ್ಯಗಳ ಮೇಲೆ ಸೀಮಿತ ಆಫರ್ ನೀಡಲಾಗಿದ್ದು ಮಾಂಸಹಾರ ಪ್ರಿಯ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಿವಿಧ ಬಗೆಯ ಚಿಕನ್ ಐಟಂಗಳ ಮೇಲೆ 10%ರಿಂದ 20% ವರೆಗೆ ವಿಶೇಷ ರಿಯಾಯಿತಿ ದರ ಪ್ರಕಟಿಸಿದೆ.

ಫುಲ್ ಚಿಕನ್ ಗ್ರಿಲ್ ರೂ.250, ಫುಲ್ ಚಿಕನ್ ಅಲ್ಫಾಮ್ ರೂ.250, ಫುಲ್ ತಂದೂರಿ ಚಿಕನ್ ರೂ.250, ಬ್ರೂಸ್ಟೆಡ್ ರೂ 50, ಚಿಕನ್ ಟಿಕ್ಕ ರೂ.40, ಶವರ್ಮಾ ರೋಲ್ 3 ಪೀಸ್ ರೂ.100 ದರ ನಿಗದಿಪಡಿಸಿದ್ದು ಇನ್ನಿತರ ಖಾದ್ಯಗಮ ಮೇಲೂ ರಿಯಾಯಿತಿ ದರ ಪ್ರಕಟಿಸಲಾಗಿದೆ ಎಂದು ಸಂಗಮ್ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲಕರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.