ಉಪ್ಪಿನಂಗಡಿಯ ಟೈಕ್ಸ್ ಟೈಲ್ಸ್ ಗೆ ಅಭ್ಯರ್ಥಿಗಳು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿಯಲ್ಲಿ ಪ್ರಾರಂ‍ಭಗೊಳ್ಳುವ ಶ್ರೀದುರ್ಗಾ ಟೈಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳೊಂದಿಗೆ ನೇರ ಸಂದರ್ಶನಕ್ಕೆ ಭಾಗವಹಿಸಬಹುದು. ಅನುಭವವಿರುವ ಅಭ್ಯರ್ಥಿಗಳಿಗೆ ಹಾಗೂ ಸ್ಥಳೀಯರಿಗೆ  ಮೊದಲ ಆದ್ಯತೆ ನೀಡಲಾಗುವುದು.

ಹುದ್ದೆ ಮತ್ತು ವಿದ್ಯಾರ್ಹತೆಗಳ ವಿವರ

ಫ್ಲೋರ್ ಮ್ಯಾನೇಜರ್ – (ಗಂ/ಮ) ಪಿ.ಯು.ಸಿ./ ಡಿಗ್ರಿ (ವಸ್ತ್ರ ಮಳಿಗೆಯಲ್ಲಿ ಕನಿಷ್ಟ 2 ವರ್ಷಗಳ ಅನುಭವ)

ಅಕೌಂಟ್ ಅಸಿಸ್ಟೆಂಟ್ – ಬಿ.ಕಾಂ (2 ವರ್ಷಗಳ ಅನುಭವುಳ್ಳವರಿಗೆ ಆದ್ಯತೆ)

ಫ್ಲೋರ್ ಹೋಸ್ಟೆರ್ಸ್ಸ್ – ಯಾವುದೇ ಡಿಗ್ರಿ ಮತ್ತು ಮಾತಿನಲ್ಲಿ ಚುರುಕಿನವರಿಗೆ ಆದ್ಯತೆ.

ಸೇಲ್ಸ್ ಮೆನ್ – ಎಸ್.ಎಸ್.ಎಲ್.ಸಿ., / ಪಿಯುಸಿ (2 ವರ್ಷ ಅನುಭವ ಹೊಂದಿರಬೇಕು)

ಸೇಲ್ಸ್ ಗರ್ಲ್ಸ್ – ಎಸ್.ಎಸ್.ಎಲ್.ಸಿ., / ಪಿಯುಸಿ (2 ವರ್ಷ ಅನುಭವ ಹೊಂದಿರಬೇಕು)

ಕ್ಯಾಶಿಯರ್ – ಯಾವುದೇ ಡಿಗ್ರಿ (2 ವರ್ಷ ಅನುಭವ ಹೊಂದಿರಬೇಕು)

ಬಿಲ್ಲಿಂಗ್ ಸ್ಟಾಫ್ – ಪಿಯುಸಿ ಮತ್ತು ಕಂಪ್ಯೂಟರ್ ಅನುಭವವುಳ್ಳವರು

ಫ್ಯಾಶನ್ ಡಿಸೈನರ್ ಡಿಪ್ಲೋಮಾ ಇನ್ ಫ್ಯಾಶನ್ ಡಿಸೈನಿಂಗ್ (2 ವರ್ಷ ಅನುಭವ ಹೊಂದಿರಬೇಕು)

ಟೈಲರ್ಸ (ಪುರುಷ ಮತ್ತು ಮಹಿಳೆಯರು)(2 ವರ್ಷ ಅನುಭವ ಹೊಂದಿರಬೇಕು)

ಸಂದರ್ಶನದ ವಿವರ

ದಿನಾಂಕ : 15-03-2020

ಸಮಯ: 9.30 AM-1.00 PM

ಸಂಪರ್ಕಿಸಬೇಕಾದ ವಿಳಾಸ:

ಶ್ರೀದುರ್ಗಾ ಟೈಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್  ಹಸನ್ ಟವರ್ಸ , ಹಳೆ ಬಸ್ ಸ್ಟ್ಯಾಂಡ್, ಉಪ್ಪಿನಂಗಡಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.