Breaking News

ಕೊಣಾಲು ಕಡೆಂಬಿಲತ್ತಾಯ ಗುಡ್ಡೆ: ಪ್ರತಿಷ್ಠಾ ವಾರ್ಷಿಕೋತ್ಸವ, ನೇಮೋತ್ಸವ-ಗೊನೆ ಮುಹೂರ್ತ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಕೊಣಾಲು ಗ್ರಾಮದ ಕಡೆಂಬಿಲತ್ತಾಯು ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ೭ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಮಾ.೨೦ರಿಂದ ೨೨ರ ತನಕ ನಡೆಯಲಿದ್ದು ಇದರ ಗೊನೆ ಮುಹೂರ್ತವು ಮಾ.೧೪ರಂದು ನಡೆಯಿತು.

ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಹೆಬ್ಬಾರ್‌ರವರ ನೇತೃತ್ವದಲ್ಲಿ ಗೊನೆ ಮುಹೂರ್ತ ನಡೆಸಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಕಾರ್ಯದರ್ಶಿ ಪದ್ಮನಾಭ ಗೌಡ ಹೊಸಮನೆ, ಕೋಶಾಧಿಕಾರಿ ಚಂದಪ್ಪ ಗೌಡ, ಆಡಳಿತ ಸಮಿತಿ ಸದಸ್ಯರಾದ ಜಗದೀಶ ಶೆಟ್ಟಿ ಕಡೆಂಬಿಲ, ದಿನೇಶ್ ಗೌಡ ಕೋಲ್ಪೆ, ವಿಶ್ವನಾಥ ಪೂಜಾರಿ ಕಲಾಯಿ, ಪ್ರಕಾಶ್ ಸುವರ್ಣ ಕುರೊಂಬೊಟ್ಟು, ಪ್ರಮುಖರಾದ ಬಾಲಕೃಷ್ಣ ರೈ ತೋಟ, ಭಾಸ್ಕರ ರೈ ತೋಟ, ಮುತ್ತಪ್ಪ ಗೌಡ ಎಣ್ಣೆತ್ತೋಡಿ, ಕೊರಗಪ್ಪ ಗೌಡ ಎಣ್ಣೆತ್ತೋಡಿ, ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಸಾಂತಪ್ಪ ಗೌಡ ಎಣ್ಣೆತ್ತೋಡಿ, ರಘುರಾಮ ಶೆಟ್ಟಿ ಕಡೆಂಬಿಲ, ಲಿಂಗಪ್ಪ ಗೌಡ ದರ್ಖಾಸು, ಎಂ.ಪಿ. ಜತ್ತಪ್ಪ ಗೌಡ ಮಣ್ಣಮಜಲು, ಅಣ್ಣಿ ಗೌಡ ಮಣ್ಣಮಜಲು, ಎಂ.ಎಸ್, ಜತ್ತಪ್ಪ ಗೌಡ, ತ್ಯಾಂಪಣ್ಣ ದೇವಾಡಿಗ, ಬಾಬು ಪೂಜಾರಿ ಅಂಬರ್ಜೆ, ಆನಂದ ಪೂಜಾರಿ ಅಂಬರ್ಜೆ, ಗಣೇಶ ಪಾಂಡಿಬೆಟ್ಟು, ಶ್ರೀಧರ ಪಾಂಡಿಬೆಟ್ಟು, ಶಂಕರ್ ಹೊಸಮನೆ, ಪ್ರಭಾನಂದ ಗೌಡ ಹೊಸಮನೆ, ರಾಜ್‌ಶೇಖರ್ ಗೌಡ ಹೊಸಮನೆ, ಕಮಲಾಕ್ಷ ಗೌಡ ಹೊಸಮನೆ, ಕಿರಣ್ ಗೌಡ ಹೊಸಮನೆ, ಜಯಂತ ಗೌಡ ಹೊಸಮನೆ, ನೀಲಯ ಗೌಡ ಕೋಲ್ಪೆ, ಲಿಂಗಪ್ಪ ಪೂಜಾರಿ ಮುಡಿಪಿನಡ್ಕ, ರತ್ನಾಕರ ಕಾರ್ಯತ್ತಡ್ಕ, ಶೇಖರ್ ಗೌಡ ಕಾರ್ಯತ್ತಡ್ಕ, ಸುಂದರ ಗೌಡ ಸುರಕ್ಷ ನಿಲಯ, ರಮೇಶ ಗೌಡ ಕಾರ್ಯತಡ್ಕ, ನಾಗೇಶ ಗೌಡ ಮರಂದೆ, ಬಾಲಪ್ಪ ಪೂಜಾರಿ ಕಲಾಯಿ, ಜನಾರ್ದನ ಪೂಜಾರಿ ಕಲಾಯಿ, ನೋಣಯ್ಯ ಗೌಡ ಡೆಬ್ಬೇಲಿ, ಸದಾನಂದ ಗೌಡ ಡೆಬ್ಬೇಲಿ, ಮೋನಪ್ಪ ಗೌಡ ಎಣ್ಣೆತ್ತೋಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.