ಲಯನ್ಸ್ ಸೇವಾ ಮಂದಿರದಲ್ಲಿ ವೈಜ್ಞಾನಿಕ ವಿಚಾರ ಸಂಕಿರಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಸುವಿಚಾರ ಬಳಗದ ಆಶ್ರಯದಲ್ಲಿ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವೈಜ್ಞಾನಿಕ ವಿಚಾರ ಸಂಕಿರಣ ಕಾರ್ಯಕ್ರಮವು ಮಾ.15ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. 

ವಿಚಾರವಾದಿ ಪ್ರೋ.ನರೇಂದ್ರ ನಾಯಕ್ ಸಮಕಾಲೀನ ಮೌಲ್ಯಗಳು ಮತ್ತು ಅವುಗಳ ಬಗ್ಗೆ ಜನಜಾಗೃತಿ ಮೌಡ್ಯ‌ನಿಷೇಧ ಕಾಯಿದೆಯ ಅವಶ್ಯಕತೆ ವಿಷಯದಲ್ಲಿ‌ ಉಪನ್ಯಾಸ ನೀಡಿದರು.

ವೈದ್ಯಕೀಯ ತಜ್ಞರು, ಸಂಶೋದಕ ಡಾ.ಸಂದೀಪ್ ನಾಯಕ್ ವೈಜ್ಞಾನಿಕ ಆಹಾರ ಪದ್ದತಿಯಿಂದ ಮಧುಮೇಹ ನಿವಾರಣೆ ನಿತ್ಯ ಅಹಾರ ಬಗೆಗಿನ‌ ಮೌಡ್ಯಗಳ ಬಗ್ಗೆ ಉಪನ್ಯಾಸ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.