ಕಡಬದಲ್ಲಿ ಬೆಂಗಾಳ್ ಕಾಟನ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ಕಡಬ: ಇಲ್ಲಿಯ ಸೈಂಟ್ ಜೋಕಿಮ್ಸ್ ಶಾಲಾ ಎದುರು ಹೀರೋ ಶೋರೂಂ ಹತ್ತಿರವಿರುವ ಜೈರಾಮ್ ಕಟ್ಟಡದಲ್ಲಿ ಮಾ.15ರಂದು ಬೆಂಗಾಳ್ ಕಾಟನ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಮಾ.15ರಂದು ಶುಭಾರಂಭಗೊಂಡಿತು. ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ ಅವರು ದೀಪ ಬೆಳಗಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿ, ಶುಭಹಾರೈಸಿದರು. ಕಡಬ ಸಿಎ ಬ್ಯಾಂಕ್ ನಿರ್ದೇಶಕ ಉಮೇಶ್ ಬ್ರಹ್ಮಶ್ರೀ ಮರ್ದಾಳ, ಮಳಿಗೆಯ ಪಾಲುದಾರ ಶ್ರಿಶತ್ ವೆಸ್ಟ್ ಬೆಂಗಾಳ್, ಎ ಪಿ ಯಂ ಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಸತ್ತಾರ್ ಮರ್ದಾಳ, ಜಯಪ್ರಕಾಶ್ ಕೊಂಬಾರು, ಜಯಶ್ರೀ ಕೋಡಿಂಬಾಳ ಸೇರಿದಂತೆ ಗ್ರಾಹಕರು ಉಪಸ್ಥಿತರಿದ್ದರು. ಕಟ್ಡಡದ ಮಾಲಕಿ ನಿರ್ಮಲ ಸೀತಾರಮ ಸ್ವಾಗತಿಸಿ, ಮಾಲಕ ಸೀತಾರಾಮ ಪೊಸೊಳಿಕೆ ವಂದಿಸಿದರು.

ಭೂಮಿಯಲ್ಲಿ ಹೆಚ್ಚುತ್ತಿರುವ ತಾಪಮಾನವನ್ನು ಸರಿಹೊಂದುವ ತಮ್ಮ ಆಯ್ಕೆಯ ವಿವಿಧ ದರವನ್ನು ಹೊಂದಿಸಿಕೊಂಡು ಗ್ರಾಹಕರ ಕೈಗೆಟಕುವ ದರದಲ್ಲಿ ಯಾರದೇ ಮಧ್ಯವರ್ತಿಗಳ ಕೈಸೇರದೆ ನೇರವಾಗಿ ಆಯ್ಕೆ ತಮ್ಮದಾಗಿಸಿಕೊಳ್ಳುವ ಕಾಟನ್ ಸೀರೆ ಪ್ರಿಯಾ ಮಹಿಳೆಯರಿಗೊಂದು ಸುವರ್ಣಾವಕಾಶವಾಗಿದೆ ಇಂದೇ ಬೇಟಿ ಕೊಡಿ ನಿರ್ಮಲಾ ಸೀತಾರಾಮ ಕಡಬ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.