ಸೌಮ್ಯ ಪೆರ್ನಾಜೆಯವರಿಗೆ ಗಡಿನಾಡ ಧ್ವನಿ “ಮಧು ಭೂಷಣ” ರಾಜ್ಯಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
ಪೆರ್ನಾಜೆ: ಗಡಿನಾಡಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಆರನೇ ಗಡಿನಾಡ ಸಮ್ಮೇಳನವು 2020ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ನೀಡಲ್ಪಡುವ ರಾಜ್ಯಪ್ರಶಸ್ತಿಗೆ ಗಡಿನಾಡ ಧ್ವನಿ ಮಧು ಭೂಷಣ ಪುರಸ್ಕಾರಕ್ಕೆ ಜೇನು ಗಡ್ಡ ದಾರಿಯಾಗಿ ವಿಶ್ವದಲ್ಲಿ ಪ್ರಪ್ರಥಮವಾಗಿ ತೋರಿಸಿಕೊಟ್ಟ ಸಾಧಕಿ ಜೇನುಕೃಷಿ, ವಿಶಿಷ್ಟ ಬರಹಗಳು, ಕಲಾಪ್ರಿಯರು, ಕಲಾ ಪೋಷಕರು ಗುರುತಿಸಿಕೊಂಡಿರುವ ಸೌಮ್ಯ ಪೆರ್ನಾಜೆ ಆಯ್ಕೆಯಾಗಿದ್ದಾರೆ.
ಏಪ್ರಿಲ್ ನಾಲ್ಕರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ನೂತನ ಸಭಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷರು ಅಬೂಬಕರ್ ಆರ್ಲಪದವು ತಿಳಿಸಿರುತ್ತಾರೆ.ಇವರು ರಾಷ್ಟ್ರೀಯ, ವಿಶ್ವ ಹವ್ಯಕ ರತ್ನ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕುಮಾರ್ಪೆರ್ನಾಜೆ  ಅವರ ಪತ್ನಿ ಇಬ್ಬರು ಮಕ್ಕಳು ನಂದನ್ ಕುಮಾರ್, ಚಂದನ್ ಕುಮಾರ್ ತಂದೆ ರಾಮಚಂದ್ರ ಭಟ್ ದೇವಕಿ ಅವರ ಸುಪುತ್ರಿ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.