ಗಂಡಿಬಾಗಿಲು ಶಾಲಾ ವಿದ್ಯಾರ್ಥಿ ಚೇತನಾ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಈಚೆಗೆ ನಡೆದ ೨೦೧೯-೨೦ನೇ ಸಾಲಿನ ಎನ್‌ಎಂಎಂಎಸ್. ಪರೀಕ್ಷೆಯಲ್ಲಿ ಗಂಡಿಬಾಗಿಲು ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಚೇತನಾ ತೇರ್ಗಡೆ ಹೊಂದಿದ್ದು, ಈ ಮೂಲಕ ವಿದ್ಯಾರ್ಥಿನಿ ಕೇಂದ್ರ ಸರ್ಕಾರದ ಎನ್‌ಎಂಎಂಎಸ್. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಚೇತನಾ ಕೊಲ ಗ್ರಾಮದ ಆನೆಗುಂಡಿ ನಿವಾಸಿ ತನಿಯಪ್ಪ ಮತ್ತು ಮುತ್ತಮ್ಮ ದಂಪತಿಯ ಪುತ್ರಿಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.