ಬೆಳ್ಳಿಪ್ಪಾಡಿ ಮಳುವೇಲು ಶ್ರೀವನಶಾಸ್ತಾರ ಬ್ರಹ್ಮಕಲಶೋತ್ಸವದಲ್ಲಿ ಸಂಗಮ್ ಬ್ರದರ್ಸ್‌ನಿಂದ ನೃತ್ಯ ಗಾನ ವೈಭವ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಜತ್ತಿಬೆಟ್ಟು ಮಳುವೇಲು ಶ್ರೀವನಶಾಸ್ತಾರ ಅಯ್ಯಪ್ಪ ಮತ್ತು ನಾಗಸನ್ನಿಧಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶ್ವನಾಥ ಶೆಟ್ಟಿ ಕಠಾರ ಇವರ ಪ್ರಾಯೋಜಕತ್ವದಲ್ಲಿ ಬೊಳುವಾರು ಸಂಗಮ್ ಬ್ರದರ್ಸ್‌ನ ವಿದ್ಯಾರ್ಥಿಗಳಿಂದ ನೃತ್ಯ ಗಾನ ವೈಭವ ನಡೆಯಿತು. ಅಜಯ್ ಆಚಾರ್ಯ ಕಲ್ಲೇಗ ಹಾಗೂ ಯಶೋಧ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.