Breaking News

ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸುಜುಕಿ ಎಕ್ಸೆಸ್, ಗೋಲ್ಡ್ ಕಾಯಿನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕು ಆಫೀಸ್ ರಸ್ತೆಯ ಪುತ್ತೂರು ಸೆಂಟರ್‌ನಲ್ಲಿ ಕಳೆದ 21ವರ್ಷಗಳಿಂದ ವ್ಯವಹರಿಸುತ್ತಾ ಗ್ರಾಹಕರ ಮೆಚ್ಚುಗೆ ಗಳಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ 1ವರ್ಷದಲ್ಲಿ 9ನೇ ಬಾರಿಗೆ ದ್ವಿಚಕ್ರ ವಾಹನ ಗೆಲ್ಲುವ ಅವಕಾಶ ಆಯೋಜಿಸಿದೆ.

ರೂ.2000 ಖರೀದಿಗೆ ಕೂಪನ್‌ಗಳನ್ನು ಪಡೆದು ದ್ವಿಚಕ್ರ ವಾಹನ ಗೆಲ್ಲುವ ಅವಕಾಶ, ಎಲ್‌ಇಡಿ ಟಿವಿ, ರೆಫ್ರಿಜರೇಟರ್, ವಾಶಿಂಗ್ ಮೆಶಿನ್, ಎಸಿ, ಇನ್‌ವರ್ಟರ್ ಖರೀದಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯ, ಮಿಕ್ಸಿ, ಗ್ಯಾಸ್‌ಸ್ಟವ್, ಗ್ರೈಂಡರ್ ಖರೀದಿಗೆ ಕಾಲು ಗ್ರಾಂ ಚಿನ್ನದ ನಾಣ್ಯ ಉಚಿತ, ಇನ್‌ವರ್ಟರ್ ಖರೀದಿಗೆ ಟವರ್ ಫ್ಯಾನ್ ಉಚಿತ ಅತ್ಯಂತ ಕಡಿಮೆ ದರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಸೇವೆ, ಅಲ್ಲದೆ ಶೂನ್ಯ ಬಡ್ಡಿ ದರದ ಸುಲಭ ಕಂತುಗಳ ಯೋಜನೆ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.