Breaking News

ಗೋಳಿತ್ತೊಟ್ಟು : ನಿಂತಿದ್ದ ಟಿಪ್ಪರ್ ಮೇಲೆ ಕಂಟೈನರ್ ಪಲ್ಟಿ, ಕಂಟೈನರ್ ಚಾಲಕನಿಗೆ ಗಂಭೀರ ಗಾಯ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ : ನಿಂತಿದ್ದ ಟಿಪ್ಪರ್ ಲಾರಿಯೊಂದರ ಮೇಲೆ ಕಂಟೈನರ್ ಲಾರಿಯೊಂದು ಮಗಚಿಬಿದ್ದ ಪರಿಣಾಮ ಕಂಟೈನರ್ ಲಾರಿ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾ. 19ರಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 75 ರ ಗೋಳಿತ್ತೊಟ್ಟುನಲ್ಲಿ ನಡೆದಿದೆ. ಟಿಪ್ಪರ್ ಚಾಲಕ ಟಿಪ್ಪರನ್ನು ಹೆದ್ದಾರಿ ಬದಿ ನಿಲ್ಲಿಸಿ ಊಟ ಕ್ಕೆ ಹೋಗಿದ್ದು ಈ ವೇಳೆ ಹಾಸನ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಟಿಪ್ಪರ್ ಮೇಲೆಯೇ ಪಲ್ಟಿಯಾಗಿದೆ. ಘಟನೆ ಯಲ್ಲಿ ಕಂಟೈನರ್ ಚಾಲಕ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಂಟೈನರ್ ಪಲ್ಟಿಯಾದ ಪರಿಣಾಮ ವಿದ್ಯುತ್ ಕಂಬವೊಂದಕ್ಕೆ ಹಾನಿಯಾಗಿದೆ. ಪವರ್ ಮ್ಯಾನ್ ದುಗಾ೯ಸಿಂಗ್ ರವರು ವಿದ್ಯುತ್ ಸಂಪಕ೯ ಕಡಿತಗೊಳಿಸಿ ಮುನ್ನೆಚ್ಚರಿಕೆ ಕೈಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.