Breaking News

ಕೊರೋನಾ ಹಿನ್ನೆಲೆ: ಮಾ.22ರಿಂದ 31 ರ ತನಕ ತಾಲೂಕಿನಾದ್ಯಂತ ಬ್ಯೂಟಿಪಾರ್ಲರ್ ಗಳು ಬಂದ್

Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಕೊರೋನಾ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಬ್ಯೂಟಿ ಪಾರ್ಲರ್ ಗಳು ಮಾ.22ರಿಂದ  31ರ ತನಕ 10 ದಿವಸಗಳ ಕಾಲ ಬಂದ್ ಮಾಡಲು ಪುತ್ತೂರು ತಾಲೂಕು ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ನಿರ್ಧರಿಸಿದೆ.

ಜಗತ್ತಿಗೆ ಆವರಿಸಿರುವ ಕೊರೋನಾ ಎಂಬ ಮಹಾಮಾರಿಯಿಂದ ಜನರು ಕೆಂಗೆಟ್ಟಿದ್ದಾರೆ. ಬ್ಯೂಟಿಪಾರ್ಲರ್ ಗೆ ಬೇರೆ ಬೇರೆ ಪ್ರದೇಶಗಳಿಂದ ಸೌಂದರ್ಯ ವರ್ದನೆಗೆ ಮಹಿಳೆಯರು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಅಸೋಸಿಯೇಷನ್ ಸಾರ್ವಜನಿಕ ಹಿತಾದೃಷ್ಟಿಯಿಂದ ಹತ್ತು ದಿವಸಗಳ ಕಾಲ ತಾಲೂಕಿನ ಎಲ್ಲಾ ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.