ಕೊರೋನಾ: ಮಾ.22ರಂದು ಜನತಾ ಕರ್ಫ್ಯೂ ಹಿನ್ನಲೆ – ದಿನ ಬಳಕೆಯ ಸಾಮಾಗ್ರಿ ಖರೀದಿಗೆ ಮುಂದಾದ ಜನತೆ

  • ಕಡಬ ಯಶೋಧ ಸೂಪರ್ ಶಾಪ್ ನಲ್ಲಿ ಜನಜಂಗುಲಿ

ಕಡಬ: ಕೊರೋನಾ ವೈರಸ್ ಹರಡುವಿಕೆ ಹಿನ್ನಲೆಯಲ್ಲಿ ಮಾ.22ರಂದು ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಸಾರ್ವಜನಿಕರು ದಿನ ಬಳಕೆಯ ಸಾಮಾಗ್ರಿಗಳ ಖರೀದಿಗೆ ಮುಂದಾಗಿದ್ದು ಕಡಬದಲ್ಲಿ ಎಲ್ಲ ದಿನಸಿ ಅಂಗಡಿಯಲ್ಲಿ ಜನಜಂಗುಲಿ ಇದ್ದು, ಕಡಬ ಯಶೋಧ ಸೂಪರ್ ಶಾಪ್ನಲ್ಲಿ ಮಾ.21ರಂದು ಬಾರಿ ಜನಜಂಗುಲಿ ಆಗಿತ್ತು.

ಮಾ.22ರಂದು ಜನತಾ ಕಫ್ಯರ್ೂ ಹಿನ್ನಲೆಯಲ್ಲಿ ಎಲ್ಲರೂ ಮನೆಯಿಂದ ಹೊರಗೆ ಬಾರದೆ ಇರುವ ಬಗ್ಗೆ ಪ್ರಧಾನ ಮಂತ್ರಿಯವರ ವಿನಂತಿಯನ್ನು ಮನ್ನಿಸಿರುವ ಜನರು ಆಹಾರ ಸಾಮಾಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವ ಸಿದ್ದತೆಯಲ್ಲಿದ್ದಾರೆ, ಪ್ರಸಿದ್ದ ಕಡಬ ಯಶೋಧ ಸೂಪರ್ ಶಾಪ್ನಲ್ಲಿ ಜನ ಜಂಗುಲಿಯೇ ಏರ್ಪಟ್ಟಿದೆ, ವಾಹನ ಪಾರ್ಕಿಂಗ್ ಗೂ ಕಷ್ಟವಾಗಿದೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.