Breaking News

ಪುತ್ತೂರು ಯಂಗ್ ಬ್ರಿಗೇಡ್ ಸೇವದಾಳದಿಂದ ಮಧ್ಯಾಹ್ನ ಊಟದ ವ್ಯವಸ್ಥೆಗೆ ಸಿದ್ಧತೆ : ಕರೆ ಮಾಡುವಂತೆ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರದಲ್ಲಿ ಮಾ.23ರಿಂದ ಹೋಟೆಲ್ ವ್ಯವಹಾರಗಳು ಬಂದ್ ಆಗುವ ಸಾಧ್ಯತೆ ಇದ್ದು ಹೊರ ಊರಿನಿಂದ ಬಂದಂತಹ ವ್ಯಕ್ತಿಗಳು ಹಾಗೂ ಆಸ್ಪತ್ರೆಯಲ್ಲಿ ಇರುವಂತಹ ರೋಗಿಗಳು ಸಹಾಯಕರು ಮದ್ಯಾಹ್ನದ ಊಟದ ವ್ಯವಸ್ಥೆಗೆ ಪುತ್ತೂರು ಯಂಗ್ ಬ್ರಿಗೇಡ್ ಸೇವದಾಳಕ್ಕೆ ಕರೆ ಮಾಡಬಹುದು. ಅವಶ್ಯಕತೆ ಉಳ್ಳವರು ಮಾ.24ರಿಂದ ಮಾ.31ರ ತನಕ ಬೆಳಿಗ್ಗೆ ಗಂಟೆ 11.00 ಕ್ಕೆ ಮೊದಲು ಕರೆ ಮಾಡಬೇಕು. ಯಂಗ್ ಬ್ರಿಗೇಡ್ ಸಾರ್ವಜನಿಕರ ಸೇವೆಗೆ ಸನ್ನದ್ಧವಾಗಿದ್ದು ಮೋನು ಬಪ್ಪಳಿಗೆ : 9483775780, ಶೆರೀಫ್ ಬಲ್ನಾಡ್ : 9148733095, ವಿಶಾಂಕ್ ಭಟ್ : 9481549128, ಸಿನಾನ್ ಪರ್ಲಡ್ಕ: 9743671745, ಸಂಪರ್ಕಿಸಬಹುದು ಎಂದು ಸೇವಾದಳ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.