ಸರಳವಾಗಿ ಕೊರೊನ ವೈರಸ್ ನ್ನು ಅರ್ಥ ಮಾಡಿಕೊಳ್ಳಿ… ಎಸಿ ಡಾ.ಯತೀಶ್ ಉಳ್ಳಾಲ್ ಅವರಿಂದ ಜಾಗೃತಿ ಸಂದೇಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ರವರು ಕೊರೊನ ವೈರಸ್ ಬಗ್ಗೆ ಸರಳವಾದ ಜಾಗೃತಿ ಸಂದೇಶವನ್ನು ನೀಡಿದ್ದಾರೆ.

  • ಒಬ್ಬ ವ್ಯಕ್ತಿಗೆ ನಿನ್ನೆ ಸೋಂಕು ಹರಡುತ್ತದೆ. ಆದರೆ ಮುಂದಿನ 14 ದಿನಗಳ ವರೆಗೆ ಆತನಿಗೆ ಅದು ಗೊತ್ತಾಗಲ್ಲ.
  • ಆ ವ್ಯಕ್ತಿ ಅಂದುಕೊಳ್ಳುತ್ತಾನೆ ನಾನು ಆರೋಗ್ಯವಾಗಿದ್ದೇನೆ. ಆದ್ದರಿಂದ ಆತ ಎಲ್ಲಾ ಕಡೆ ಪ್ರಯಾಣಿಸುತ್ತಾನೆ, ಸೇರುತ್ತಾನೆ, ಆಟ ಆಡುತ್ತಾನೆ ಈ ಮೂಲಕ ಪ್ರತಿ ದಿನ 10 ಜನರಿಗೆ ಹರುಡುತ್ತಾನೆ.
  • ಈ 10 ಜನ ಅಂದುಕೊಳ್ಳುತ್ತಾರೆ ನಾವು ಚೆನ್ನಾಗಿದ್ದೇವೆ. ಅವರು ಎಲ್ಲಾ ಕಡೆ ಹೋಗುತ್ತಾರೆ ಮತ್ತು 100 ಜನರಿಗೆ ಸೋಂಕನ್ನು ಹರಡುತ್ತಾರೆ.
  • ಈ 100 ಜನ ಅಂದುಕೊಳ್ಳುತ್ತಾರೆ ನಾವು ಆರೋಗ್ಯವಾಗಿದ್ದೇವೆ ಎಂದು ತಿಳಿದುಕೊಂಡು ಮತ್ತೆ 1000 ಜನರಿಗೆ ಹರುಡುತ್ತಾರೆ.
  • ಆದರೆ ನಮ್ಮಲ್ಲಿ ಯಾರಿಗೂ ತಿಳಿದಿಲ್ಲ ಯಾರು ಚೆನ್ನಾಗಿದ್ದೇವೆ. ಯಾರು ನಮಗೆ ಸೋಂಕನ್ನು ಹರಡಬಹುದು.
  • ದೇಶದ ಜವಾಬ್ದಾರಿಯುತ ನಾಗರಿಕರಾಗಿ ತುರ್ತು ಅಗತ್ಯವಿಲ್ಲದೇ ಮನೆಯಿಂದ ಹೊರಗೆ ಬರಬೇಡಿ.

ನಿಮಗೀಗ ಅರ್ಥ ಆಗಿರಬಹುದು ಮನೆಯಲ್ಲೇ ಇರುವುದು ಎಷ್ಟು ಉತ್ತಮ ಎನ್ನುವುದು –  ಎಸಿ ಡಾ.ಯತೀಶ್ ಉಳ್ಳಾಲ್ 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.