ಕೊರೋನಾ ವೈರಸ್ ಮುಂಜಾಗೃತೆ: ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ದಿಟ್ಟ ಕ್ರಮ – ಪಂಚಾಯಿತಿ ವ್ಯಾಪ್ತಿಯಲ್ಲಿ ಮಾ.31ರ ತನಕ ಸಂಪೂರ್ಣ ಕರ್ಫ್ಯೂ ಜಾರಿ

Puttur_Advt_NewsUnder_1
Puttur_Advt_NewsUnder_1
  • ಪ್ರತೀ ವಾರ್ಡ್ ಗೆ ಟಾಸ್ಕ್  ಪೋರ್ಸು ಕಾರ್ಯಪಡೆ ರಚನೆ
  • ಆಗತ್ಯ ಸಾಮಾಗ್ರಿ ಮನೆಗೆ ಸರಬರಾಜು ವ್ಯವಸ್ಥೆ 

ಪುತ್ತೂರು: ಕೊರೋನಾ ತಡೆಗೆ ಮಾ.25ರಿಂದ ಉಪ್ಪಿನಂಗಡಿಯಲ್ಲಿ ಅಕ್ಷರಶಃ ಸಂಪೂರ್ಣ ಕರ್ಫ್ಯೂ ಜಾರಿ. ಒಂದು ವಾರ ಜನ ಬೀದಿಗಿಳಿಯುವಂತಿಲ್ಲ. ಆಹಾರ ಕೊರತೆ ಮೂಡಿದರೆ ಪಂಚಾಯತ್ತಿನಿಂದಲೇ ಸ್ಪಂದನೆ. ಒಂದು ವಾರ ಕಾಲ ಯಾವುದೇ ತೆರನಾದ ಅಂಗಡಿ ತೆರೆಯಲು ಅವಕಾಶವಿಲ್ಲ. ನೆರೆಹೊರೆಯಲ್ಲಿ ಕಾಣಿಸಿಕೊಂಡ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸದೇ ಹೋದರೆ ಭವಿಷ್ಯ ಕರಾಳವಾದೀತೆಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪಂಚಾಯತ್ ಆಡಳಿತದಿಂದ ಕಠಿಣ ನಿರ್ಧಾರ ಕೈಗೊಳ್ಳಲಾಯಿತು. ನಾಗರಿಕರ ಸಮಸ್ಯೆಗೆ ಸ್ಪಂದಿಸಲು ಪ್ರತಿ ವಾರ್ಡ್ ನಲ್ಲಿ ಐವರು ಸದಸ್ಯರ ಸ್ಪಂದನಾ ತಂಡ ರಚಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.